Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

TEACHER'S CORNER






ENGLISH-The Funniest Language
We will begin with BOX and the plural is BOXES
But the plural of OX should be OXEN and not OXES
Then one fowl is GOOSE but two are GEESE
Yet the plural of MOUSE should never be MEES
You may find a lone MOUSE or a whole set of MICE
But the plural of HOUSE is HOUSES not HICE
If the plural of MAN be always MEN
Why shouldn’t the plural of PAN be PEN?
If I speak of a FOOT, and then you show me your FEET
And I give you a BOOT, would a pair be called BEETH?
Then one may be THAT and three may be THOSE
Yet HAT in the plural would never be HOSE
And the plural of CAT is CATS not COSE
We speak of a BROTHER and also BRETHREN
But although we say MOTHER we never say MOTHEREN
Then the masculine pronouns are HE, HIS and HIM
But imagine the feminine SHE, SHIS and SHIM
So English I fancy, you will agree, is the
FUNNIEST LANGUAGE you ever did see!
-Leo Angela Rupert



LEARN ENGLISH EASILY
ANIMAL
ಪ್ರಾಣಿ
MALE
FEMALE
YOUNG
GROUP
Ass
ಕತ್ತೆ
Jack ass
Jenny ass
Foal
Pace
Antelope
ಚಿಗರೆ
Bull
Cow
Calf
Herd
Bear
ಕರಡಿ
Boar
Sow
Cub
Sloth
Beaver
ನೀರು ನಾಯಿ
Beaver
Kit
Pup
Colony
Cat
ಬೆಕ್ಕು
Tom
Queen
Kitten
Clowder
Cattle
ಹಸು
Bull
Cow
Calf
Herd/Drove
Chicken
ಕೋಳಿ
Cock
Hen
Chick
Flock
Deer
ಜಿಂಕೆ
Buck
Doe
Fawn
Herd
Dog
ನಾಯಿ
Dog
Bitch
Pup
Kennel
Elephant
ಆನೆ
Bull
Cow
Calf
Herd
Fox
ನರಿ
Dog
Vixen
Cub
Skulk
Giraffe
ಜಿರಾಫೆ
Bull
Cow
Calf
Herd
Goat
ಆಡು
Billy
Nanny
Kid
Herd
Goose
ಬಾತು ಕೋಳಿ
Gander
Goose
Gosling
Flock
Horse
ಕುದುರೆ
Stallion
Mare
Foalt
Herd
Kangaroo
ಕಂಗಾರು
Buck
Doe
Joey
Herd
Leopard
ಚಿರತೆ
Leopard
Leopardess
Cub
Leap
Lion
ಸಿಂಹ
Lion
Lioness
Cub
Pride
Ostrich
ಆಸ್ಟ್ರಿಚ್
Cock
Hen
Chick
Flock
Pig
ಹಂದಿ
Boar
Sow
Shoat
Herd
Rabbit
ಮೊಲ
Buck
Doe
Nestling
Colony
Rat
ಇಲಿ
Buck
Doe
Nestling
Colony
Sheep
ಕುರಿ
Ram
Ewe
Lamb
Flock
Swan
ಹಂಸ
Cob
Pen
Cygnet
Flock
Tiger
ಹುಲಿ
Tiger
Tigress
Cub
Ambush
Turkey
ಟರ್ಕಿ ಕೋಳಿ
Cock
Hen
Poult
Dule
Whale
ತಿಮಿಂಗಿಲ
Bull
Cow
Calf
School
Zebra
ಜೀಬ್ರ
Stallion
Mare
Foal
Herd











Ravi Kumar B                     TIME TABLE, 2016-17       S S A U P SCHOOL CHEVAR                                                 
Period
1
2

3
4

5
6

7
8
Time
10-10.40
10.40-11.20
11.30-12.10
12.10-12.45

1.45-2.20
2.20-2.55
3.00-3.30
3.30-4.00
Monday
ಸೋಮವಾರ
VII English
VI
Maths



VII
Maths
VI
English
V
Maths

Tuesday
ಮಂಗಳವಾರ
VII English
VI
Maths
V
Maths

VII
Maths
VI
English


Wednesday
ಬುಧವಾರ
VII English

V
Maths

VII
Maths
VI
English

VI
Maths
Thursday
ಗುರುವಾರ
VII English
VI
Maths
V
Maths

VII
Maths

VI
English
VII
W.E
Time
9.30-10.10
10.10-10.50
11-11.40
11.40-12.15
1.45-2.20
2.20-2.55
3.00-3.30
3.30-4.00
Friday
ಶುಕ್ರವಾರ
VII English
VI
Maths
V
Maths
VII
Library
VII
Maths

VI
English
VII
Computer
Prasad Rai                     TIME TABLE, 2016-17       S S A U P SCHOOL CHEVAR                                 
Period
1
2

3
4

5
6

7
8
Time
10-10.40
10.40-11.20
11.30-12.10
12.10-12.45

1.45-2.20
2.20-2.55
3.00-3.30
3.30-4.00
Monday
ಸೋಮವಾರ
VI
B.Sc.

V
Social
VI
Art Ed

V
B.Sc
VII
B.Sc
V
Social
VI
Library
Tuesday
ಮಂಗಳವಾರ
VI
B.Sc.


VI
Art Ed
V
B.Sc

VII
B.Sc
V
Social
Wednesday
ಬುಧವಾರ
VI
B.Sc.
VI Computer

VII
Art Ed
V
Social
V
B.Sc

VII
B.Sc
VI
Computer
Thursday
ಗುರುವಾರ
VI
B.Sc.
V
Social
VII
Art Ed
V
Art Ed
V
B.Sc
VII
B.Sc
V
Computer
V
P.E
Time
9.30-10.10
10.10-10.50
11-11.40
11.40-12.15
1.45-2.20
2.20-2.55
3.00-3.30
3.30-4.00
Friday
ಶುಕ್ರವಾರ
VI
B.Sc.
V
Social

V
W.E
V
B.Sc
VII
B.Sc

V
P.E
Pramila D N                     TIME TABLE, 2016-17      S S A U P SCHOOL CHEVAR                                                 
Period
1
2

3
4

5
6

7
8
Time
10-10.40
10.40-11.20
11.30-12.10
12.10-12.45

1.45-2.20
2.20-2.55
3.00-3.30
3.30-4.00
Monday
ಸೋಮವಾರ
V
B.T Kan

VI
Sansk
VII
B.T Kan



VII A.E
(A.T.Kan)
V
P.E
Tuesday
ಮಂಗಳವಾರ
V
B.T Kan
VII
Sank
VI
Sansk
VII
B.T Kan

V
Sank


Wednesday
ಬುಧವಾರ
V W.E
(A.T Kan)
VII
Sank
VI
Sansk
VI W.E
(A.T.Kan)

V
Sank


Thursday
ಗುರುವಾರ
V W.E
(A.T Kan)
VII
Sankrit
VI
Sansk


V
Sank


Time
9.30-10.10
10.10-10.50
11-11.40
11.40-12.15
1.45-2.20
2.20-2.55
3.00-3.30
3.30-4.00
Friday
ಶುಕ್ರವಾರ
V
Library
VII
Sank

VI W.E
(A.T.Kan)

V
Sank
VII W.E
(A.T.Kan)

Vijayan N P                     TIME TABLE, 2016-17       S S A U P SCHOOL CHEVAR                                                 
Period
1
2

3
4

5
6

7
8
Time
10-10.40
10.40-11.20
11.30-12.10
12.10-12.45

1.45-2.20
2.20-2.55
3.00-3.30
3.30-4.00
Monday
ಸೋಮವಾರ


VI
Urdu






Tuesday
ಮಂಗಳವಾರ

VII
Urdu
VI
Urdu


V
Urdu

V I
P.E
Wednesday
ಬುಧವಾರ

VII
Urdu
VI
Urdu


V
Urdu

VII
P.E
Thursday
ಗುರುವಾರ

VII
Urdu
VI
Urdu
VI   A.E
Malayalam

V
Urdu
VII  W.E
Malayalam
VI
P.E
Time
9.30-10.10
10.10-10.50
11-11.40
11.40-12.15
1.45-2.20
2.20-2.55
3.00-3.30
3.30-4.00
Friday
ಶುಕ್ರವಾರ

VII
Urdu
VI   W.E
Malayalam


V
Urdu
V   A.E
Malayalam
VI
P.E
Ratheesh              TIME TABLE, 2016-17       S S A U P SCHOOL CHEVAR                                                 
Period
1
2

3
4

5
6

7
8
Time
10-10.40
10.40-11.20
11.30-12.10
12.10-12.45

1.45-2.20
2.20-2.55
3.00-3.30
3.30-4.00
Monday
ಸೋಮವಾರ

V
English
VII
Hindi
V
Hindi

VI
Hindi
V
English

VII
P.E
Tuesday
ಮಂಗಳವಾರ

V
English

V
Hindi
VI
Hindi
VII
Hindi
V
English
VII
P.E
Wednesday
ಬುಧವಾರ

V
English


VI
Hindi
VII
Hindi
V
English
V
Art Ed
Thursday
ಗುರುವಾರ








Time
9.30-10.10
10.10-10.50
11-11.40
11.40-12.15
1.45-2.20
2.20-2.55
3.00-3.30
3.30-4.00
Friday
ಶುಕ್ರವಾರ








Shama Bhat U,HM                     TIME TABLE, 2016-17       S S A U P SCHOOL CHEVAR                                                 
Period
1
2

3
4

5
6

7
8
Time
10-10.40
10.40-11.20
11.30-12.10
12.10-12.45

1.45-2.20
2.20-2.55
3.00-3.30
3.30-4.00
Monday
ಸೋಮವಾರ

VII
Social





VI
Social

Tuesday
ಮಂಗಳವಾರ


VII
Social



VI
Social

Wednesday
ಬುಧವಾರ



VII
Social


VI
Social

Thursday
ಗುರುವಾರ



VII
Social
VI
B.T.Kan

VI
Social

Time
9.30-10.10
10.10-10.50
11-11.40
11.40-12.15
1.45-2.20
2.20-2.55
3.00-3.30
3.30-4.00
Friday
ಶುಕ್ರವಾರ


VII
Social

VI
B.T.Kan

VI
Social


ನಾವು ಓದಲೇ ಬೇಕಾದ ಪುಸ್ತಕ

ಪುಸ್ತಕದ ಹೆಸರು  : ಆದರ್ಶ ಶಿಕ್ಷಕರಾಗುವುದು ಹೇಗೆ?
ಲೇಖಕರು  : ಪ್ರೊಫೆಸರ್ ಕೆ.ಭೈರಪ್ಪ

ಪ್ರೊಫೆಸರ್ ಕೆ.ಭೈರಪ್ಪರವರು ಬರೆದಆದರ್ಶ ಶಿಕ್ಷಕರಾಗುವುದು ಹೇಗೆ?’ಎಂಬ ಪುಸ್ತಕವು, ಜ್ಞಾನವನ್ನು ಪಡೆಯುವಲ್ಲಿ ಗುರುವಿನ ಪಾತ್ರವನ್ನು,ಮಹತ್ವವನ್ನು ತಿಳಿಸುತ್ತದೆ.ಶಿಕ್ಷಕರು ಅನೇಕ ಜನರಿದ್ದರೂ,ಗುರುವಿನ ಸ್ಥಾನವನ್ನು ತುಂಬಲು ಸಾಧ್ಯವಾಗುವವರು ವಿರಳ.ಓರ್ವ ಗುರುವಿನ ಸ್ತಾನಕ್ಕೇರಲು ಹೇಗೆ ಸಾಧ್ಯ ಎಂಬುದನ್ನು ಲೇಖಕರು ವಿವರಿಸಿದ್ದಾರೆ.ಆದರ್ಶ ಗುರುಗಳಾಗಲು ಅವರಲ್ಲಿರಬೇಕಾದ ಗುಣ,ಕೌಶಲ್ಯ,ಸಮಾಜದೊಂದಿಗಿನ ಸಂಬಂಧ,ಮಕ್ಕಳೊಡನೆ,ಸಹೋದ್ಯೋಗಿಗಳೊಂದಿಗೆ,ಅಧಿಕಾರಿಗಳೊಡನೆ,ಅವರ ಹೊಂದಾಣಿಕೆ ಹೇಗಿರಬೇಕು,ತಮ್ಮ ವೃತ್ತಿಯಲ್ಲಿ ಯಶಸ್ಸನ್ನು ಪಡೆಯಲು ಅನುಸರಿಸ ಬೇಕಾದ ಕಾರ್ಯ ಸೂಚಿಗಳು,ಪಾಲಿಸಬೇಕಾದ ನಿಯಮಗಳನ್ನು ಮನ ಮುಟ್ಟುವಂತೆ ವಿವರಿಸಲಾಗಿದೆ.ಶಿಕ್ಷಣ ತಜ್ಞರು,ತತ್ವ ಜ್ಞಾನಿಗಳು,ಸಮಾಜದ ಗಣ್ಯರು ನೀಡಿರುವ ಅನುಭವಗಳನ್ನು,ಸಲಹೆಗಳನ್ನು ಇಲ್ಲಿ ಕೊಡಲಾಗಿದೆ.ಅಮೇರಿಕಾದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ನರು ತಮ್ಮ ಮಗುವಿನ ಗುರುವಿಗೆ ಬರೆದ ಪತ್ರದ ಸಾರಾಂಶವನ್ನು ಈ ಕೃತಿ ಒಳಗೊಂಡಿದೆ.

ಈ ಕೃತಿಯು,ಸಮಾಜವನ್ನು ನಿರ್ಮಿಸುವ ಇಂಜಿನಿಯರ್ಗಳಾದ ಶಿಕ್ಷಕ ಸಮುದಾಯಕ್ಕೆ ದಾರಿ ದೀಪವಾಗಿದೆ ಎಂಬುವುದರಲ್ಲಿ ಸಂಶಯವಿಲ್ಲ                 (ಸಂಗ್ರಹ:ರವಿಕುಮಾರ್,UPSA)
ಅಬ್ರಹಾಂ ಲಿಂಕನ್ನರು ಅಧ್ಯಾಪಕರಿಗೆ ಬರೆದ ಪತ್ರ

ಅಮೇರಿಕಾದ16ನೇ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ನರು ತಮ್ಮ ಮಗ ಕಲಿಯುತ್ತಿದ್ದ ಪಾಠ ಶಾಲೆಯ ಶಿಕ್ಷಕರನ್ನುದ್ದೇಶಿಸಿ ಬರೆದ ಪತ್ರದ ಸಾರಾಂಶ ಈ ರೀತಿ ಇದೆ.
ಅವನು ಕಲಿಯ ಬೇಕು,ನನಗೆ ಗೊತ್ತು,ಎಲ್ಲರೂ ಸರಿ ಸಮಾನರಲ್ಲ,ಸತ್ಯವಂತರೂ ಅಲ್ಲ.ಆದರೆ, ಒಬ್ಬ ಖಳ ನಾಯಕ ಇದ್ದರೆ,ಒಬ್ಬ ನಾಯಕನೂ ಇರುತ್ತಾನೆ.ಪ್ರತಿಯೊಬ್ಬ ಸ್ವಾರ್ಥ ರಾಜಕಾರಣಿಗೆ,ಒಬ್ಬ ಅರ್ಪಿತನಾದ ಲೀಡರ್ ಕೂಡಾ ಇರುತ್ತಾನೆ ಎಂಬುದನ್ನು ಅವನಿಗೆ ಕಲಿಸಿ.ಒಬ್ಬ ಶತ್ರುವಿಗೆ ಒಬ್ಬ ಮಿತ್ರ ಇರುತ್ತಾನೆ,ಎಂಬುದನ್ನು 2 ಡಾಲರ್ ಹಣ ಅನಾಯಾಸವಾಗಿ ಸಿಕ್ಕಿದ್ದಕ್ಕಿಂತ,ಸ್ವತಂತ್ರವಾಗಿ ಪರಿಶ್ರಮದಿಂದ ದುಡಿದ ಒಂದು ಡಾಲರ್ ಹಣ ಹೆಚ್ಚಿನ ಬೆಲೆವುಳ್ಳದ್ದು.ಸೋಲಿನಲ್ಲೂ ಗೆಲುವಿನಲ್ಲೂ ಉಲ್ಲಾಸದಿಂದಿರುವುದನ್ನು ಕಲಿಸಿ.ಸಾಧ್ಯವಾದರೆ ಇನ್ನೊಬ್ಬರನ್ನು ಕಂಡು ಅಸೂಯೆಪಡುವ ಗುಣದಿಂದ ದೂರವಿರುವುದನ್ನು ಕಲಿಸಿ.ಹೃತ್ಪೂರ್ವಕ ನಗುವಿನ ರಹಸ್ಯವನ್ನು ಅವನಿಗೆ ತಿಳಿಸಿ.ಪುಸ್ತಕಗಳನ್ನು ಓದುವುದರಿಂದ ಸಿಗುವ ಪರಮಾಶ್ಚರ್ಯ ಹಾಗೂ ಸಂತೋಷದ ಬಗೆಗೆ ಕಲಿಸಿ.ಆಕಾಶದಲ್ಲಿ ಹಾರಾಡುತ್ತಿರುವ ಪಕ್ಷಿಗಳ ಬಗೆಗೆ,ಜೇನು ನೊಣಗಳ ಬಗೆಗೆ,ಹಸಿರು ಚಿಟ್ಟೆಗಳ ಸಾಲಿನ ಹೂ ಗಳ ಬಗೆಗೆ ಯೋಚಿಸುವುದನ್ನು ಕಲಿಸಿ. ಮೋಸ ಮಾಡುವುದಕ್ಕಿಂತ ಪರೀಕ್ಷೆಯಲ್ಲಿ ಫೈಲ್ ಆಗುವುದು ಗೌರವಾರ್ಹವೆಂದು ಅವನಿಗೆ ತಿಳಿಸಿಕಕೊಡಿ.ತನ್ನ ಯೋಚನಾ ಲಹರಿ ಸರಿಯಲ್ಲವೆಂದು ಯಾರಾದರೂ ಹೇಳಿದರೆ,ತಾನು ನಂಬಿದ ತತ್ವಗಳಲ್ಲಿ ನಂಬಿಕೆಯಿಡುವಂತೆ ಅವನಿಗೆ ತಿಳಿಸಿ.
ಮೃದು ಸ್ವಭವದವರೊಡನೆ,ಮೃದುವಾಗಿಯೂ,ಕಠಿಣ ಸ್ವಭಾವದವರೊಡನೆ ಕಠಿಣವಾಗಿಯೂ ನಡೆದು ಕೊಳ್ಳುವುದನ್ನು ಅವನಿಗೆ ಕಲಿಸಿ.ಗುಂಪಿನಲ್ಲಿ ಗೋವಿಂದ ಎಂಬಂತೆ,ಎಲ್ಲರೂ ದಾರಿ ತುಳಿಯುತ್ತಿದ್ದಾರೆಂದು ತಾನೂ ಅದನ್ನು ತುಳಿಯದಿರುವ ಮನೋ ನಿಶ್ಚಯವನ್ನು ಅವನಿಗೆ ಕಲಿಸಿ ಕೊಡಿ.ಎಲಿಲರೂ ಹೇಳುವುದನ್ನು ಮುಕ್ತ ಮನಸ್ಸಿನಿಂದ ಆಲಿಸುವುದನ್ನು ಕಲಿಸಿ.ಕೇಳಿದ ನಂತರ ಒಳ್ಳೆಯ ಸಂಗತಿಗಳನ್ನು ಗ್ರಹಿಸ ಬೇಕೆಂಬುದನ್ನು ಅವನಿಗೆ ಕಲಿಸಿ.ದುಖದಲ್ಲಿಯೂ,ನಗೆ ಚೆಲ್ಲುವುದು ಹೇಗೆಂಬುದನ್ನು ಅವನಿಗೆ ಕಲಿಸಿ.ಕಣ್ಣೀರಿರಿಸುವ ಪ್ರಸಂಗ ಬಂದರೆ,ನಾಚಿಕೊಳ್ಳಬಾರದೆಂಬುದನ್ನು  ಅವನಿಗೆ ಕಲಿಸಿ ಕೊಡಿ.ಅರಚುತ್ತಾ ಬರುತ್ತಿರುವ ಗುಂಪಿನ ಮುಂದೆ,ಕಿವಿ ಮುಚ್ಚಿಕೊಳ್ಳುವಂತೆ ಕಲಿಸಿ.ಅವನಿಗೆ ಸರಿದೋರಿದರೆ, ಅವನು ಅವರನ್ನುಎದುರಿಸುವುದನ್ನು ಕಲಿಸಿ.

ಅವನನ್ನು ಮೃದುವಾಗಿ ನಡೆಸಿಕೊಳ್ಳಿ.ಆದರೆ ಅವನನ್ನು ಅತಿಯಾಗಿ ಹಚ್ಚಿಕೊಳ್ಳಬೇಡಿ,ಯಾಕೆಂದರೆ ಬೆಂಕಿಯಲ್ಲಿ ಬೆಂದ ಉಕ್ಕು ಉತ್ತಮ ಗುಣಮಟ್ಟದ್ದಾಗಿರುತ್ತದೆ.ತಾಳ್ಮೆ ಕಳೆಯುವಂತಾದಾಗ,ಧೈರ್ಯವನ್ನು ಹೊಂದುವುದನ್ನು ಕಲಿಸಿ. ಧೈರ್ಯವನ್ನು ಹೊಂದುವಷ್ಟು ಸಮಾಧಾನ ಗುಣವನ್ನು ಅವನಿಗೆ ಕಲಿಸಿ.ಸೃಷ್ಟಿಕರ್ತನಾದ ಪರಮಾತ್ಮನಲ್ಲಿ ನಂಬಿಕೆ ಇಡುವುದನ್ನು ತನ್ನಲ್ಲಿಯೇ ನಂಬಿಕೆ ಇಟ್ಟು ಕೊಳ್ಳುವುದನ್ನು ಅವನಿಗೆ ಕಲಿಸಿ.ಆಗ ಅವನಿಗೆ ಯಾವಾಗಲೂ ಮಾನವ ಕುಲದ ಮೇಲೆ ನಂಬಿಕೆ ಇರುತ್ತದೆ.ನಾನು ನಿಮ್ಮನ್ನು ಕೇಳುತ್ತಿರುವುದು ಸ್ವಲ್ಪ ಹೆಚ್ಚೇ ಆಯುತು.ದಯವಿಟ್ಟು ನೀವೆಷ್ಟು ಮಾಡ ಬಲ್ಲಿರೋ,ಅದನ್ನು ಗಮನಿಸಿ,ಆ ನನ್ನ ಚಿಕ್ಕ ಮಗನಾದರೋ ತುಂಬಾ ನಾಜೂಕು.

No comments:

Post a Comment