Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Tuesday, July 21, 2015

News report


ಚೇವಾರಿನಲ್ಲಿ ಚಾಂದ್ರ ದಿನಾಚರಣೆ
ಸಭಾ ಕಾರ್ಯಕ್ರಮದ ಉದ್ಘಾಚನೆ-ಶ್ರೀಮತಿ ಸರಸ್ವತಿ ಟೀಚರ್ ರಿಂದ

ಗಗನಯಾತ್ರಿಯ ಆಗಮನ

ಮಂಜೇಶ್ವರ: ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಚಾಂದ್ರದಿನದ ಕಾರ್ಯಕ್ರಮಗಳನ್ನು ಪ್ರಭಾರ ಮುಖ್ಯ ಶಿಕ್ಷಕಿ ಸರಸ್ವತಿ.ಬಿ.ಉದ್ಘಾಟಿಸಿ,ವಿದ್ಯಾರ್ಥಿಗಳು ಪ್ರಶ್ನೆ ಕೇಳುವ ಪ್ರವೃತ್ತಿಯನ್ನು ಬೆಳೆಸುವ ಮೂಲಕ, ಆಳವಾದ ಜ್ಞಾನವನ್ನು ಗಳಿಸಬೇಕೆಂದು ಅಭಿಪ್ರಾಯಪಟ್ಟರು.ಚಂದ್ರಯಾನದ ವಿವಿಧ ಹಂತಗಳ ಕುರಿತಾದ ವಿವರಗಳನ್ನು,ವೀಡಿಯೋ ಪ್ರದರ್ಶನ ಮೂಲಕ, ಶಿಕ್ಷಕ ರವಿಕುಮಾರ್ ವಿವರಿಸಿದರು. ಪ್ರಸಾದ್ ರೈ ದಿನದ ಮಹತ್ವವನ್ನು ವಿವರಿಸಿದರು.ವಿಜಯನ್ ಅಧ್ಯಕ್ಷ ಸ್ಥಾನ ವಹಿಸಿದರು.ರತೀಶ್ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಗಗನಯಾತ್ರಿ ವೇಷಧಾರಿ ತಮ್ಮ ಅನುಭವಗಳನ್ನು ಹಂಚಿಕೊಂಡರು.ರಸಪ್ರಶ್ನೆ ಸ್ಪರ್ಧೆ,ವಿದ್ಯಾರ್ಥಿಗಳಿಂದ ಪ್ರಬಂಧ ಮಂಡನೆ ನಡೆಯಿತು.ಜ್ಯೋತಿಕಾ ಸ್ವಾಗತಿಸಿದರು.ಮುನೈಸಾ ವಂದಿಸಿದರು.ಅಬ್ದುಲ್ ನವಾಸ್ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment