ಉಪ್ಪಳ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ,ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ,ಸಂಸ್ಕೃತ ನಾಟಕದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಗೆ ಆಯ್ಕೆಯಾದ
ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿ ದೃಶ್ಯ ಕಿರಣ್.ಎಸ್.ಇವನು
ಸುಬ್ಬಯ್ಯಕಟ್ಟೆ ಕಮಲಾಕ್ಷ ಹಾಗೂ ಪುಷ್ಪಾ ದಂಪತಿ ಪುತ್ರ
No comments:
Post a Comment