Monday, January 16, 2017
FORM FILLING CAMP
ಭೂಮಿ ದಾಖಲೆ ಗಣಕೀಕರಣದ ಅರ್ಜಿಗಳನ್ನು ಉಚಿತವಾಗಿ ಭರ್ತಿಗೊಳಿಸುವ ಶಿಬಿರ ಶಾಲೆಯಲ್ಲಿ 15-1-2017ರಂದು ಜರಗಿತು.
Monday, January 2, 2017
OLD STUDENT'S MEETING 2016-17
ಶಾಲಾ ಹಳೆ ವಿದ್ಯಾರ್ಥಿ ಸಂಘ ರೂಪೀಕರಣ ಸಮಾವೇಶ
ದಿನಾಂಕ:22-12-2016, ಸಮಯ:2 pm
ಸ್ಥಳ: ಚೇವಾರು ಶಾಲಾ ಸಭಾಂಗಣ
ಪ್ರಿಯರೇ,
ಚೇವಾರು ಶ್ರೀ ಶಾರದಾ ಎ.ಯು.ಪಿ.ಶಾಲೆಯು,ಶತಮಾನದ ಇತಿಹಾಸವುಳ್ಳ ವಿದ್ಯಾಸಂಸ್ಥೆಯಾಗಿದ್ಧು,ಇಲ್ಲಿ ಸಾವಿರಾರು
ಮಂದಿ,ಉತ್ತಮ ಶಿಕ್ಷಣ ಪಡೆದು,ಶೈಕ್ಷಣಿಕ,ಧಾರ್ಮಿಕ,ಸಾಂಸ್ಕೃತಿಕ ಹೀಗೆ ವಿವಿಧ ಕ್ಷೇತ್ರಗಳಲ್ಲಿ
ಗಣ್ಯ ಸೇವೆಯನ್ನು ಸಲ್ಲಿಸುತ್ತಾ ಶಾಲೆಯ ಕೀರ್ತಿಯನ್ನು ಬೆಳಗಿಸುತ್ತಿದ್ದಾರೆ.ಒಂದು
ವಿದ್ಯಾಸಂಸ್ಥೆಯ ಅಭಿವೃದ್ಧಿ ಎಂದರೆ ಊರಿನ ಅಭಿವೃದ್ಧಿಯಾಗಿದೆ.ಈ ನಿಟ್ಟಿನಲ್ಲಿ ಈ
ವಿದ್ಯಾಸಂಸ್ಥೆಯನ್ನು ಸರ್ವತೋಮುಖ ಅಭಿವೃದ್ಧಿಗೊಳಿಸಬೇಕೆಂಬುದು ಈ ಶಾಲೆಯ ಹಳೆ ವಿದ್ಯಾರ್ಥಿಗಳ
ಮತ್ತು ಹಿತೈಷಿಗಳ ಚಿರಕಾಲದ ಅಭಿಲಾಷೆಯಾಗಿದೆ.ಆದುದರಿಂದ ಅದಕ್ಕೊಂದು ಸೂಕ್ತ ವೇದಿಕೆಯನ್ನು ನೀಡಿ,ಹಳೆ ವಿದ್ಯಾರ್ಥಿಗಳ ಸಂಘವನ್ನು ರೂಪಿಸುವರೇ,ಇದೇ ಬರುವ 22-12-2016ರಂದು
ಗುರುವಾರ ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ಶಾಲಾ ಸಭಾಂಗಣದಲ್ಲಿ ಸಭೆಯನ್ನು
ಆಯೋಜಿಸಲಾಗಿದೆ.ತಾವೆಲ್ಲರೂ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸುತ್ತೇವೆ.
ಅಧ್ಯಕ್ಷರು ಮತ್ತು ಸದಸ್ಯರು
ಮುಖ್ಯೋಪಾಧ್ಯಾಯರು
ರಕ್ಷಕ ಶಿಕ್ಷಕ ಸಂಘ ಮತ್ತು ಮಾತೃರಕ್ಷಕ ಶಿಕ್ಷಕ ಸಂಘ ಮತ್ತು ಶಿಕ್ಷಕ ವೃಂದ
ದಿನಾಂಕ:15-12-2016![]() |
| ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಶ್ರೀ ಕುಮಾರ ಸುಬ್ರಹ್ಮಣ್ಯ ಭಟ್ ಕೊಂದಲಕಾಡು ಹಾಗೂ ಕಾರ್ಯದರ್ಶಿಯಾಗಿ ಶ್ರೀ ವಿನೋದ್ ಚೇವಾರು ಆಯ್ಕೆಯಾದರು. |
![]() |
| ಪ್ರಾಸ್ತಾವಿಕ ಭಾಷಣ-ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್ ರಿಂದ |
![]() |
| ಶುಭ ಹಾರೈಕೆ-ಮಾಜಿ ಪಂಚಾಯತ್ ಅಧ್ಯಕ್ಷರಾದ ಶ್ರೀ ಅಚ್ಯುತ ಚೇವಾರ್ ಅವರಿಂದ |
![]() |
| ಜೀವ ಕಾರುಣ್ಯ ಪದ್ಧತಿ ಅಂಗವಾಗಿ ಉಚಿತ ಕಿಟ್ ವಿತರಣೆ-ಶ್ರೀ ಕುಮಾರ ಸುಬ್ರಹ್ಮಣ್ಯ ಕೊಂದಲಕಾಡು ಅವರಿಂದ |
Friday, December 23, 2016
Friday, December 16, 2016
KALOTHSAVA AWARD
ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಕಿರಿಯ ಪ್ರಾಥಮಿಕ ವಿಭಾಗದ ಲಲಿತ ಗಾನದಲ್ಲಿ ಎ ಗ್ರೇಡ್,ಕನ್ನಡ ಭಾಷಣದಲ್ಲಿ ಎ ಗ್ರೇಡ್,ಕನ್ನಡ ಕಂಠಪಾಠದಲ್ಲಿ ಎ ಗ್ರೇಡ್,ಶಾಸ್ತ್ರೀಯ ಸಂಗೀತದಲ್ಲಿ ಬಿ ಗ್ರೇಡ್ ಪಡೆದ 4ನೇ ತರಗತಿಯ ವಿದ್ಯಾರ್ಥಿನಿ ಚಿನ್ಮಯಿ ಎಸ್.
![]() |
| ಶ್ರೇಯ,ಸುಷ್ಮಿತ ಜಿ,ಆರ್,ಚಿನ್ಮಯಿ.ಎಸ್,ಅಮೃತ,ಅಕ್ಷತ,ಹಿತಶ್ರೀ |
KALOTHSAVA AWARD
Subscribe to:
Posts (Atom)












