Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Friday, October 31, 2014

KERALA RAJYOTHSAVAM


ನವೆಂಬರ್ 1: ಕೇರಳ ರಾಜ್ಯೋತ್ಸವ

ಕೇರಳದ 14 ಜಿಲ್ಲೆಗಳು-
ಕಾಸರಗೋಡು             .ಮಲಪ್ಪುರಂ          ಇಡುಕ್ಕಿ                ಕೊಲ್ಲಂ
ಕಣ್ಣೂರು               .ಪಾಲಕ್ಕಾಡ್          ಕೋಟ್ಟಯಂ          ತಿರುವನಂತಪುರ
ಕೋಝಿಕ್ಕೋಡ್                  .ತ್ರಿಶ್ಶ್ಯೂರ್           ಆಲಪ್ಪುಳ
.ವಯನಾಡ್                .ಎರ್ನಾಕುಲಂ        .ಪತ್ತನಂತಿಟ್ಟ
ಚಿಕ್ಕ ಜಿಲ್ಲೆ-ಆಲಪ್ಪುಳ       ದೊಡ್ಡ ಜಿಲ್ಲೆ-ಪಾಲಕ್ಕಾಡ್
ಕೇರಳದ ಮಹನೀಯರು
ಕೇರಳದ ಗಾಂಧಿ- ಕೆ.ಕೇಳಪ್ಪನ್
ಕೇರಳದ ವಾಲ್ಮೀಕಿ-ವಳ್ಳತ್ತೋಳ್.ಎಸ್.ನಾರಾಯಣ ಮೆನನ್
ಕೇರಳದ ವ್ಯಾಸ-ಕೊಡುಂಗಲ್ಲೂರ್ ಕುಂಜಿ ಕುಟ್ಟನ್ ತಂಬುರಾನ್
ಕೇರಳದ ಪಾಣಿನಿ-ಎ.ಆರ್.ರಾಜ ರಾಜ ವರ್ಮ
ಕೇರಳದ ಕಾಳಿದಾಸ-ಕೇರಳ ವರ್ಮ ವಲಿಯ ಕೋಯಿ ತಂಬುರಾನ್
ಕೇರಳದ ತುಳಸಿ ದಾಸ-ವೆನ್ನಿ ಕುಲಂ ಗೋಪಾಲ ಕುರುಪ್
ಕೇರಳದ ಕೇಸರಿ-ಎ.ಬಾಲ ಕೃಷ್ಣ ಪಿಳ್ಳೆ.
ಕೇರಳದ ಅತೀ ಎತ್ತರ ಶಿಖರ-ಆನೆ ಮುಡಿ                 
ಕೇರಳದ ಅತೀ ಉದ್ದವಾದ ನದಿ –ಪೆರಿಯಾರ್
ಕೇರಳದ ಅತೀ ದೊಡ್ಡ ಸರೋವರ-ವೆಂಬನಾಡ್
ಕೇರಳದ ಅತೀ ದೊಡ್ಡ ತಾಲೂಕು-ಎರನಾಡ್
ಕೇರಳದಲ್ಲಿರುವ ಜಿಲ್ಲೆಗಳ ಸಂಖ್ಯೆ-14


ಕೇರಳದಲ್ಲಿರುವ ತಾಲೂಕುಗಳು-63
ಕೇರಳದಲ್ಲಿರುವ ಕಾರ್ಪೋರೇಶನ್ ಗಳು-5
ಕೇರಳದಲ್ಲಿರುವ ಗ್ರಾಮ ಪಂಚಾಯತ್-991
ಕೇರಳದಲ್ಲಿರುವ ಬ್ಲಾಕ್ ಪಂಚಾಯತ್-152
ಕೇರಳದಲ್ಲಿರುವ ಮುನ್ಸಿಪಾಲಿಟಿಗಳು-53

ಕೇರಳದಲ್ಲಿರುವ ಎಸೆಂಬ್ಲಿ ಸೀಟುಗಳು-140

ಕೇರಳದಲ್ಲಿರುವ ಲೋಕ ಸಭಾ ಸೀಟುಗಳು-20

ಕೇರಳದಲ್ಲಿರುವ ರಾಜ್ಯ ಸಭಾ ಸೀಟುಗಳು-09

No comments:

Post a Comment