Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Monday, October 20, 2014

SCHOOL SPORTS DAY

ಶಾಲಾ ಮಟ್ಟದ ಕ್ರೀಡಾ ಕೂಟ-2014
ಉದ್ಘಾಟನಾ ಸಮಾರಂಭ

ಚೇವಾರು-ಶಾಲಾ ಮಟ್ಟದ ಕ್ರೀಡಾಕೂಟ
ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಮಟ್ಟದ ಕ್ರೀಡಾಕೂಟ ಜರಗಿತು.ಶಾಲಾ ಮುಖ್ಯ ಶಿಕ್ಷಕ ಶ್ಯಾಮಭಟ್ ಉದ್ಘಾಟಿಸಿ,ಶಾರೀರಿಕ ಕ್ಷಮತೆಯನ್ನು ಹೆಚ್ಚಿಸಿ,ಉತ್ತಮ ಆರೋಗ್ಯಹೊಂದಲು ಕ್ರೀಡೆಗಳು ಸಹಕಾರಿ ಎಂದು ಅಭಿಪ್ರಾಯ ಪಟ್ಟರು.ಮುಖ್ಯ ಅತಿಥಿಗಳಾದ ಶಂಕರನಾರಾಯಣ ಭಟ್ ಹಾಗೂ ವಿಜಯನ್ ಶುಭಾಶಂಸನೆಗೈದರು.ಸರಸ್ವತಿ.ಬಿ ಸ್ವಾಗತಿಸಿದರು.ಪ್ರಮೀಳಾ ವಂದಿಸಿದರು. ಚೇವಾರು ವಿನೋದ್ ಕಾರ್ಯಕ್ರಮ ನಿರೂಪಿಸಿದರು.


ಸ್ವಾಗತ ಭಾಷಣ ಸರಸ್ವತಿ ಟೀಚರ್ ರಿಂದ

ಉದ್ಘಾಟನಾ ಭಾಷಣ

ಶುಭಾಶಂಸನೆ

ಶುಭಾಶಂಸನೆ

 ಸ್ಪರ್ಧಾಳುಗಳಿಂದ ಪ್ರತಿಜ್ಞಾ ಸ್ವೀಕಾರ

ವಂದನಾರ್ಪಣೆ

ಕ್ರೀಡಾಕೂಟಕ್ಕೆ ಚಾಲನೆ


Running Race
HIGH JUMP
Long Jump

No comments:

Post a Comment