Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Friday, October 31, 2014

NATIONAL UNITY DAY CELEBRATION

ರಾಷ್ಟ್ರೀಯ ಐಕ್ಯತಾ ದಿನಾಚರಣೆ

 ಸರ್ದಾರ್ ವಲ್ಲಭ ಭಾಯಿ ಪಟೇಲರ ಜನ್ಮ ದಿನದಂಗವಾಗಿ ಅವರ ಭಾವ ಚಿತ್ರಕ್ಕೆ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಪುಷ್ಪಗಳನ್ನು ಅರ್ಪಿಸಿದರು.ಅವರ ಕುರಿತು ಅಧ್ಯಾಪಕರು ವಿವರಣೆ ನೀಡಿದರು.ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಿದರು.೭ನೇ ತರಗತಿ ಕ್ಷಿತೀಶಾ ಪ್ರಥಮ,ಮೊಹಮ್ಮದ್ ಹಾಷಿರ್ ದ್ವಿತೀಯ ಸ್ಥಾನ ಪಡೆದರು.ಕ್ಷಿತೀಶಾ ಸ್ವಾಗತಿಸಿ,ಆದರ್ಶ ವಂದಿಸಿದನು.ಅಧ್ಯಾಪಕ ರವಿ ಕುಮಾರ್ ಕಾರ್ಯಕ್ರಮ ನೆರವೇರಿಸಿದರು.


 
ಪುಷ್ಪಾರ್ಚನೆ

No comments:

Post a Comment