Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Tuesday, November 11, 2014

SALEEM ALI BIRTH DAY CELEBRATION

ನವೆಂಬರ್-12 ರಾಷ್ಟ್ರೀಯ ಪಕ್ಷಿ ನಿರೀಕ್ಷಣಾ ದಿನ
ಪಕ್ಷಿ ಶಾಸ್ತ್ರಜ್ಞ ಸಲೀಂ ಆಲಿ ಜನ್ಮ ದಿನ
SALEEM ALI


ಪಕ್ಷಿ ಶಾಸ್ತ್ರಜ್ಞ ಸಲೀಂ ಆಲಿ ಜನ್ಮ ದಿನ

ಭಾರತದ ಹೆಸರಾಂತ ವಿಜ್ಞಾನಿ ಸಲೀಂ ಆಲಿಯವರಿಗೆ ಪಕ್ಷಿಗಳೆಂದರೆ ಪ್ರಾಣ. ಪಕ್ಷಿಗಳು ಉಳಿಯ ಬೇಕಾದರೆ,ನಿಸರ್ಗದ ರಕ್ಷಣೆಯೂ ಆಗಹಬೇಕು ಎಂದು ಪ್ರತಿಪಾದಿಸಿದವರು.ಪಕ್ಷಿಗಳನ್ನು ವೀಕ್ಷಿಸಿ,ಅವುಗಳ ಕುರಿತು ಸಂಶೋಧನೆ ಮಾಡುವವರು.


No comments:

Post a Comment