Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Tuesday, November 25, 2014

School Kalothsava


ಸೂರ್ಯ
ಊರಿಗೆಲ್ಲಾ ಒಬ್ಬನೇ
ನಮಗೆ ಬೇಕು ದೇವನೆ
ಬಿಸಿಲನು ನೀಡುವೆ ನೀನೊಬ್ಬನೇ
ಬೇಕು ನಮಗೆ ಸೂರ್ಯನೇ
                           ಬಟ್ಟೆ ಬರೆ ಒಣಗಲು ನೀ ಸಹಕಾರಿ
                           ನಿನ್ನನು ಮುಟ್ಟಿದರೆ ಅಪಾಯಕಾರಿ
                           ಗ್ರಹಣದಂದು ನೋಡದಿರಿ
                           ಅದುವೇ ನಮಗೆ ಅಪಾಯಕಾರಿ
ನಿನಗೆ ಅದೆಷ್ಟು ಶಕ್ತಿಯುಂಟು
ನನಗೆ ಎಲ್ಲ ಗೊತ್ತುಂಟು
ಮಳೆಗಾಲದಲ್ಲಿ ಜಗಳವುಂಟು
ಅದು ಹೇಗೆ ಗೊತ್ತುಂಟು
                           ಮಳೆಗಾಲದಲ್ಲಿ ಸಿಡಿಲು ಬಂದರೆ
                           ಗುಡು ಗುಡು ಕೇಳಿದರೆ
                           ಅದುವೇ ನಿಮ್ಮ ಜಗಳವಂತೆ
                           ನನಗೆ ಎಲ್ಲ ಗೊತ್ತು ಎಂದೆ

No comments:

Post a Comment