Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Monday, January 12, 2015

HEALTH CARE


ಆನೆ ಕಾಲು ರೋಗ ನಿರ್ಮೂಲನಾ ಅಭಿಯಾನದ ಅಂಗವಾಗಿ ಮಾತ್ರೆಗಳ ವಿತರಣೆ
 
ಕೇರಳ ಸರಕಾರದ ಆರೋಗ್ಯ ಇಲಾಖೆಯು ಹಮ್ಮಿಕೊಂಡ ಯೋಜನೆಯಂತೆ,ಚೇವಾರು ಆರೋಗ್ಯ ಕೇಂದ್ರದ ಅಧಿಕಾರಿಗಳು ಶಾಲೆಗೆ ಆಗಮಿಸಿ,ಶಾಲಾ ಶಿಕ್ಷಕ ವೃಂದದವರಿಗೆ ಆನೆ ಕಾಲು ರೋಗ ತಡೆಯುವ ಗುಳಿಗೆಗಳನ್ನು ವಿತರಿಸಿದರು.ವಾರ್ಡ್ ಸದಸ್ಯರಾದ ಶ್ರೀಮತಿ ಸುಬೈದಾ ಟೀಚರ್, ಗುಳಿಗೆಗಳನ್ನು ಸೇವಿಸುವ ಮೂಲಕ ಶಾಲಾ ಮಟ್ಟದ ಅಭಿಯಾನಕ್ಕೆ ಚಾಲನೆ ದೊರಕಿಸಿದರು. ಶಿಕ್ಷಕ ವೃಂದದವರು ಗುಳಿಗೆಗಳನ್ನು ಸೇವಿಸುವ ಮೂಲಕ ರೋಗ ನಿರ್ಮೂಲನಾ ಪ್ರತಿಜ್ಞೆಗೈದರು.

No comments:

Post a Comment