Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Sunday, January 4, 2015

JWALE


ಜ್ವಾಲೆ-ವಿದ್ಯಾರ್ಥಿನಿಯರಿಗಾಗಿನ ತ್ರಿದಿನ ಶಿಬಿರದಲ್ಲಿ ನಮ್ಮ ಶಾಲಾ ವಿದ್ಯಾರ್ಥಿನಿಯರು ಭಾಗಿ

ಸರ್ವ ಶಿಕ್ಷಾ ಅಭಿಯಾನ-ಕಾಸರಗೋಡು ಹಾಗೂ ಬಿ.ಆರ್.ಸಿ.ಮಂಜೇಶ್ವರವು ಜಂಟಿಯಾಗಿ, ಹಿರಿಯ ಪ್ರಾಥಮಿಕ ವಿಭಾಗದ 6 ಮತ್ತು 7ನೇ ತರಗತಿಯ ವಿದ್ಯಾರ್ಥಿನಿಯರಿಗಾಗಿ,31-12-2014 ರಿಂದ 2-1-2015ರ ವರೆಗೆ 3 ದಿವಸಗಳ ಕಾಲ ಆಯೋಜಿಸಿದ ಜ್ವಾಲೆ ಎಂಬ ಶಿಬಿರದಲ್ಲಿ ನಮ್ಮ ಶಾಲಾ ವಿದ್ಯಾರ್ಥಿನಿಯರಾದ 6ನೇ ತರಗತಿಯ ಅಕ್ಷತ.ಕೆ,ಶರಣ್ಯ.ಎನ್,ಅಶ್ವಿನಿ.ಬಿ,ಜಯಶ್ರಿ.ಕೆ,ಪುಷ್ಪಲತ,ಮುಬೀನ,ಮರಿಯಮತ್ ಮುನೈಸಾ,7ನೇ ತರಗತಿಯ ಬಿಂದು,ವಿದ್ಯಾಶ್ರೀ,ದೀಪ್ತಿ ಉತ್ತಮ ರೀತಿಯಲ್ಲಿ ಭಾಗವಹಿಸಿ ಪ್ರಶಂಸೆಗೆ ಪಾತ್ರರಾದರು.
ಜ್ವಾಲೆ-ವಿದ್ಯಾರ್ಥಿನಿಯರಿಗಾಗಿನ ತ್ರಿದಿನ ಶಿಬಿರವು, ವಿದ್ಯಾರ್ಥಿನಿಯರಲ್ಲಿ ಧೈರ್ಯ,ಆತ್ಮ ಸ್ಥೈರ್ಯ,ನಾಯಕತ್ವ ಗುಣ ಬೆಳೆಸುವುದರೊಂದಿಗೆ ಉತ್ತಮ ವ್ಯಕ್ತಿತ್ವ ರೂಪಿಸಲು ಸಹಕಾರಿಯಾಯಿತು.

No comments:

Post a Comment