ಗಣಿತ ಶಿಬಿರ-ಮೆಟ್ರಿಕ್ ಮೇಳ-2014-15
ಗಣಿತೋತ್ಸವ 2014-15ರ ಅಂಗವಾಗಿ ಯು.ಪಿ.ವಿಭಾಗದ ಗಣಿತ ಶಿಬಿರ ಹಾಗೂ ಎಲ್.ಪಿ.ವಿಭಾಗದ ಮೆಟ್ರಿಕ್ ಮೇಳ ಶಾಲಾ ಸಭಾಂಗಣದಲ್ಲಿ 20-2-2015ರಂದು ಜರಗಿತು![]() |
| ಉದ್ಘಾಟನಾ ಸಮಾರಂಭ-ಪ್ರಾರ್ಥನೆಯೊಂದಿಗೆ ಆರಂಭ |
![]() |
| ನಿರೂಪಣೆ-ವಿನೋದ್ ಮಾಸ್ಟರ್ ರಿಂದ |
![]() |
| ಪಿ.ಟಿ.ಎ ಅಧ್ಯಕ್ಷ ಪರಮೇಶ್ವರ ಪಾವಲು ಕೋಡಿಯವರಿಂದ ಉದ್ಘಾಟನಾ ಭಾಷಣ |
![]() |
| ಶ್ರೀಮತಿ ಸರಸ್ವತಿ ಟೀಚರ್ ರಿಂದ ಶುಭಾಶಂಸನೆ |
![]() |
| ಮುಖ್ಯ ಶಿಕ್ಷಕ ಶ್ಯಾಮ ಭಟ್ ರಿಂದ ಅಧ್ಯಕ್ಷೀಯ ಭಾಷಣ |
![]() |
| ಧನ್ಯವಾದ ಸಮರ್ಪಣೆ-ರವಿ ಕುಮಾರ್ ರಿಂದ |
![]() |
| ಗಣಿತದ ಅಳತೆಗನುಸಾರ ಮಾದರಿ ತಯಾರಿ |
![]() |
| ಆಸಕ್ತಿಯಿಂದ ಕಲಿಯುತ್ತಿರುವ ವಿದ್ಯಾರ್ಥಿಗಳು |
![]() |
| ವಿದ್ಯಾರ್ಥಿಗಳಿಂದ ಬ್ಯಾಜ್ ನಿರ್ಮಾಣ |
![]() |
| ತಾವೇ ತಯಾರಿಸಿದ ಬ್ಯಾಜ್ ಧರಿಸಿ ಹೆಮ್ಮೆ ಪಟ್ಟ ಮಕ್ಕಳು |
![]() |
| ಎಲ್.ಪಿ.ವಿಭಾಗದ ವಿದ್ಯಾರ್ಥಿಗಳು ವಿವಿಧ ವಸ್ತುಗಳ ನಿಖರ ತೂಕ ಕಂಡು ಹಿಡಿಯುತ್ತಿರುವುದು |













No comments:
Post a Comment