Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Thursday, February 5, 2015

INVITATION


ಶ್ರೀ ಶಾರದಾ ಎ.ಯು.ಪಿ.ಶಾಲೆ ಚೇವಾರು
(ಅಂಚೆ) ಕುಡಾಲು ಮೇರ್ಕಳ,(ವಯಾ) ಮಂಗಲ್ಪಾಡಿ,ಪಿನ್ 671324

ಪ್ರಿಯರೇ,
                                             ನಮ್ಮೀ ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಶಾಲಾ ಸಂರಕ್ಷಣಾ ಸಮಿತಿ ರೂಪೀಕರಿಸುವರೇ,ತೀರ್ಮಾನಿಸಲಾಗಿದ್ದು,ಈ ಕುರಿತಾಗಿ ಶಾಲಾ ರಕ್ಷಕರ,ಹಿತೈಷಿಗಳ ಸಭೆಯೊಂದನ್ನು,ದಿನಾಂಕ 5-2-2015 ರಂದು 3.30.ಗಂಟೆಗೆ, ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದೆ.ಈ ಸಂದರ್ಭದಲ್ಲಿ ತಾವು ಉಪಸ್ಥಿತರಿದ್ದು,ಸೂಕ್ತ ಸಲಹೆಗಳನ್ನಿತ್ತು ಕಾರ್ಯಕ್ರಮ ಯಶಸ್ಸಿಗಾಗಿ ಸಹಕರಿಸಬೇಕಾಗಿ ವಿನಂತಿಸುತ್ತೇವೆ.                                                                     ಇತೀ ವಂದನೆಗಳೊಂದಿಗೆ
ಮುಖ್ಯೋಪಾಧ್ಯಾಯರು                                       ಶಾಲಾ ವ್ಯವಸ್ಥಾಪಕರು
ರಕ್ಷಕ-ಶಿಕ್ಷಕ ಸಂಘ

No comments:

Post a Comment