Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Sunday, September 6, 2015

MATHS SEMINAR-2015ಗಣಿತ ಸೆಮಿನಾರ್-2014


ಶಾಲಾ ಮಟ್ಟದ ಗಣಿತ ಸೆಮಿನಾರ್ 3-09-2015 ರಂದು ಗಣಿತ ಕ್ಲಬ್ ನ ಆಶ್ರಯದಲ್ಲಿ ಶಾಲಾ ಸಭಾಂಗಣದಲ್ಲಿ ಜರಗಿತು.ಉದ್ಘಾಟನೆಯನ್ನು,ಅಧ್ಯಾಪಕ ರವಿಕುಮಾರ್ ನೆರವೇರಿಸುತ್ತಾ,ಗಣಿತದ ಕುರಿತು ಆಳವಾದ ಜ್ಞಾನ ಪಡೆಯಲು,ಸೆಮಿನಾರ್ ಸಹಕಾರಿ,ಇದರಿಂದಾಗಿ ಜ್ಞಾನವು ಹೆಚ್ಚಾಗುವುದರೊಂದಿಗೆ, ಗಣಿತದಲ್ಲಿ ಆಸಕ್ತಿ ಬೆಳೆಯುವುದೆಂದು,ಅಭಿಪ್ರಾಯ ಪಟ್ಟರು.
ಯು.ಪಿ ವಿಭಾಗದ ವಿದ್ಯಾರ್ಥಿಗಳು,ಸೆಮಿನಾರನ್ನು ಮಂಡಿಸಿದರು.ನಿಶಾದ್ ಸ್ವಾಗತಿಸಿದನು.ತುಷಾರ್  ವಂದಿಸಿದನು.ಜ್ಯೋತಿಕಾ ಪ್ರಥಮ,ಮಹಮ್ಮದ್ ಅನ್ಸಾಫ್ ದ್ವಿತೀಯ ಸ್ಥಾನ ಪಡೆದರು.

No comments:

Post a Comment