Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Tuesday, September 1, 2015

WORLD COCONUT DAY




ಸೆಪ್ಟೆಂಬರ್-2,ವಿಶ್ವ ತೆಂಗು ದಿನ


ಭೂಮಿಯ ಮೇಲಿನ ಸಸ್ಯ ಪ್ರಭೇದಗಳಲ್ಲಿ,ಕಲ್ಪ ವೃಕ್ಷ ಎಂದು ಕರೆಯಲ್ಪಡುವ ಸಸ್ಯ ಪ್ರಭೇದವು ತೆಂಗು ಆಗಿದೆ.ತೆಂಗಿನ ಮರದ ಪ್ರತಿಯೊಂದು ಭಾಗವು ನಮಗೆ ಉಪಯುಕ್ತವಾಗಿದೆ.ಸೀಯಾಳವು ಅನೇಕ ಜೀವ ಸತ್ವಗಳನ್ನು ಒಳಗೊಂಡಿದ್ದು ಆರೋಗ್ಯಕರ ಪೋಯವಾಗಿದೆ.ತೆಂಗನ್ನುಪ್ರತಿದಿನ ಆಹಾರ ವಸ್ತುವಾಗಿ ಉಪಯೋಗಿಸುತ್ತಿದ್ದೇವೆ.ಒಣಗಿದ ಕೊಬ್ಬರಿಯಿಂದ ತೆಗೆಯಲ್ಪಡುವ ಎಣ್ಣೆಯು ದಿನ ಬಳಕೆ ವಸ್ತುವಾಗಿದಗೆ.ಕೋರಳದ ಪ್ರಧಾನ ಬೆಳೆಯು ತೆಂಗು ಆಗಿದ್ದು,ಕರಾವಳಿಯಾದ್ಯಂತ ಹುಲಪಸಾಗಿ ಬೆಳೆಯುತ್ತದೆ.ಕಾಸರಗೋಡಿನ ಸಿ.ಪಿ.ಸಿ.ಆರ್.ಐ.ಯು,ತೆಂಗು ಸಂಶೋಧನಾ ಕೇಂದ್ರವಾಗಿದ್ದು,ಇಲ್ಲಿ,ಟಿ ಗುಣಿಸು ಡಿ ಎಂಬ ವಿಶೇಷವಾದ  ತೆಂಗಿನ ತಳಿಯನ್ನು ಕಂಡುಹಿಡಿದಿದ್ದಾರೆ.ನಾವೆಲ್ಲರೂ ತೆಂಗನ್ನು ಬೆಳೆಸಿ ಉತ್ತಮ ಪರಿಸರವನ್ನು ನಿರ್ಮಿಸೋಣ.





No comments:

Post a Comment