Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Thursday, September 25, 2014

School Assembly

ಶಾಲಾ ಎಸೆಂಬ್ಲಿ

ಶಾಲಾ ಎಸೆಂಬ್ಲಿಯಲ್ಲಿ ಮಂಗಳಯಾನದ ಯಶಸ್ಸಿಗೆ ಕಾರಣಕರ್ತರಾದ ನಮ್ಮದೇಶದ ವಿಜ್ಞಾನಿಗಳನ್ನು ಅಭಿನಂದಿಸಲಾಯಿತು.
ಮಂಗಳಯಾನದ ಕುರಿತಾದ ವಿವರಣೆಗಳನ್ನು ಮುಖ್ಯಶಿಕ್ಷಕ ಶ್ರೀ ಶ್ಯಾಮ ಭಟ್  ವಿವರಿಸಿದರು.ವಿದ್ಯಾರ್ಥಿಗಳು ವಾರ್ತೆ,ನುಡಿಮುತ್ತು,Thought for the day,ಗಳನ್ನು ಓದಿದರು.ಶಾಲಾ ನಾಯಕಿ ಜೈನಬತ್ ಅಸ್ಮೀನಾ  ಎಸೆಂಬ್ಲಿಯನ್ನು ನಿರ್ವಹಿಸಿದಳು.No comments:

Post a Comment