ಸ್ವ ಸಹಾಯ ಸಂಘದ ಸದಸ್ಯರಿಂದ ಶ್ರಮದಾನ
ಸೇವನಾವಾರದ ಸಮಾರೋಪ ಸಮಾರಂಭದ ಅಂಗವಾಗಿ 9-10-2015ರಂದು,ಚೇವಾರು ಸ್ವ ಸಹಾಯ ಸಂಘದ ಸದಸ್ಯರು ಶಾಲಾ ವಠಾರವನ್ನು ಸ್ವಚ್ಛಗೊಳಿಸಿದರು.ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಇಂದಿರಾ ಮಿತ್ತಡ್ಕ ಉದ್ಘಾಟಿಸಿದರು.ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್ ಶುಭ ಹಾರೈಸಿದರು.ರವಿಕುಮಾರ್ ವಂದಿಸಿದರು.
No comments:
Post a Comment