Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Sunday, October 25, 2015

U N DAY


ಅಕ್ಟೋಬರ್-24,ವಿಶ್ವ ಸಂಸ್ಥೆ ದಿನ


ವಿಶ್ವ ಮಹಾಯುದ್ಧಗಳ ನಂತರ ಜಗತ್ತಿನಲ್ಲಿ ಶಾಂತಿ,ಸಹನೆ,ಸಹಬಾಳ್ವೆಯನ್ನು,ದೇಶಗಳೊಳಗೆ ಪರಸ್ಪರ ಸಹಕಾರ ಏರ್ಪಡಿಸುವ ಉದ್ಧೇಶದೊಂದಿಗೆ ಹುಟ್ಟಿದ ಸಂಸ್ಥೆಯಾಗಿದೆ ವಿಶ್ವ ಸಂಸ್ಥೆ.1945ರ ಅಕ್ಟೋಬರ್ 24 ರಂದು United Nations Organization(UNO),ಎಂಬ ಹೆಸರಿನೊಂದಿಗೆ ಜನ್ಮ ತಾಳಿತು.ಇಂದು ವಿಶ್ವ ಸಂಸ್ಥೆಯು ಉತ್ತಮ ರೀತಿಯಲ್ಲಿ ಕಾರ್ಯವೆಸಗುತ್ತಿದ್ದು,ವಿಶ್ವದಲ್ಲಿ ಶಾಂತಿಯನ್ನು ಕಾಪಾಡಲು ಶ್ರಮಿಸುತ್ತಿದೆ.

No comments:

Post a Comment