ಅಕ್ಟೋಬರ್ 1
ರಿಂದ 7-ವನ್ಯ ಜೀವಿ
ಸಪ್ತಾಹ
|
ಭೂಮಿಯ ಮೇಲೆ ವಿವಿಧ ಪ್ರಭೇದಗಳ
ಜೀವರಾಶಿಗಳಿವೆ.ಇವುಗಳಲ್ಲಿ ವನ್ಯಜೀವಿಗಳೂ ಸೇರಿವೆ. ಭೂಮಿಯ ಮೇಲೆ ಬದುಕುವ ಹಕ್ಕು ಮನುಷ್ಯರಂತೆಯೇ ಇತರ ಜೀವಿಗಳಿಗೂ ಇದೆ. ಕಾಡುಅನೇಕ
ಜೀವಿಗಳ ತಾಣ.ಹುಲಿ,ಸಿಂಹ,ಕರಡಿ,ಸಮಂಗ,ಜೀಬ್ರಾ ಮುಂತಾದ ಅನೇಕ ಜೀವಿಗಳ ಆಶ್ರಯ ತಾಣವಾಗಿದೆ ಕಾಡು.ಕಾಡುಪ್ರಾಣಿಗಳರಕ್ಷಣೆಯ
ನಿಟ್ಟಿನಲ್ಲಿಅಕ್ಟೋಬರ್ 1 ರಿಂದ 7ರ ತನಕ ವನ್ಯ ಜೀವಿ ಸಪ್ತಾಹವನ್ನು
ವಆಚರಿಸಲಾಗುತ್ತಿದೆ.1977ರಲ್ಲಿ ಅರಣ್ಯ ಸಂರಕ್ಷಣಾ ಕಾಯಿದೆಜಾರಿಗೆ ಬಂದ ನಂತರ ವನ್ಯ
ಜೀವಿಗಳನ್ನು,ಅರಣ್ಯ ಸಂಪತ್ತನ್ನು ಉಳಿಸಲು ಸಾಧ್ಯವಾಯಿತು.ಆಹಾರ ಸರಪಳಿಯಲ್ಲಿಎಲ್ಲಾ ಜೀವಿಗಳು
ಒಳಗೊಂ ಡಿವೆ.ವನ್ಯ ಜೀವಿಗಳ ಅಳಿವಿಗೆ ಮನುಷ್ಯನು ಕಾರಣವಾಗುತ್ತಿರುವುದು ಬೇಸರದ ಸಂಗತಿಯಾಗಿದೆ.
ಗಾಂಧೀಜಿಯವರ ನೆನಪಿನಲ್ಲಿ ಆರಂಭವಾದ ಈ ವನ್ಯ ಜೀವಿ ಸಂರಕ್ಷಣಾ ಸ,ಪ್ತಾಹವು ಫರಪ್ರದವಾಗಲಿ,ವನ್ಯ
ಜೀವಿಗಳು ಇನ್ನಷ್ಟು ಹೆಚ್ಚಲಿ ಎಂಬುದು ನಮ್ಮೆಲ್ಲರ ಆಶಯ
No comments:
Post a Comment