Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Monday, June 29, 2015

Inter national Olympics Dayಜೂನ್ 23,ಅಂತರಾಷ್ಟ್ರೀಯ ಒಲಿಂಪಿಕ್ಸ್ ದಿನ

ಒಲಿಂಪಿಕ್ ಎಂಬುದು ವಿಶ್ವದಲ್ಲೇ ಪ್ರಸಿದ್ಧಿ ಪಡೆದ ಕ್ರೀಡಾ ಕೂಟವಾಗಿದೆ.1894ರ ಜೂನ್ 23 ರಂದು,Baron Pierre de Coubertin ರಿಂದ ಆರಂಭವಾಯಿತು.ಇವರು ಫ್ರಾನ್ಸ್ ನ ಪ್ರಸಿದ್ಧ ಬೋಧಕರಾಗಿದ್ದರು.ಕ್ರೀಡೆಗಳ ನೀತಿ ನಿಯಮಗಳನ್ನು ತಿಳಿದ ತಜ್ಞರಾಗಿದ್ದರು,ಕ್ರೀಡೆಯ ಅಸ್ತಿತ್ವವನ್ನು ಬಲಪಡಿಸಲು ಆರಂಭಿಸಿದರು.ಒಲಿಂಪಿಕ್ ಸಮಿತಿಯನ್ನು ರಚಿಸಿ ಕ್ರೀಡೆಗಳನ್ನು ನಡೆಸುವ ಜವಾಬ್ದಾರಿಯನ್ನು ಹಂಚಿದರು. ಒಲಿಂಪಿಕ್ ಚಳವಳಿಯನ್ನೇ ಆರಂಭಿಸಿದರು. ಅಂತರಾಷ್ಟ್ರೀಯ ಒಲಿಂಪಿಕ್ ದಿನ ವನ್ನು ಪ್ರಥಮವಾಗಿ 1948ರ ಜೂನ್ 23ರಂದು ಚರಿಸಲಾಯಿತು.

No comments:

Post a Comment