Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Wednesday, June 10, 2015

PTA MEETING


ಶ್ರೀ ಶಾರದಾ ಎ.ಯು.ಪಿ.ಶಾಲೆ ಚೇವಾರು
ಪೋಸ್ಟ್ ಕುಡಾಲುಮೇರ್ಕಳ,ಪಿನ್ 671324
ಶಾಲಾ ಬ್ಲಾಗ್-www.11264ssaupschevar.blogspot.in

ಮಾನ್ಯರೇ,
       ನಮ್ಮ ಶಾಲಾ ರಕ್ಷಕ-ಶಿಕ್ಷಕ ಸಂಘ,ಮಾತೃ ರಕ್ಷಕ-ಶಿಕ್ಷಕ ಸಂಘಗಳ ಮಹಾ ಸಭೆಯು ದಿನಾಂಕ 16-06-2015 ನೇ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ನಮ್ಮ ಶಾಲಾ ಸಭಾಂಗಣದಲ್ಲಿ ಜರಗಲಿದೆ.ಸಭೆಗೆ ಎಲ್ಲಾ ರಕ್ಷಕ ಬಾಂಧವರನ್ನು ಆಹ್ವಾನಿಸುತ್ತಿದ್ದೇವೆ.
ಕಾರ್ಯಕ್ರಮಗಳು-
       ವಾರ್ಷಿಕ ವರದಿ ಮಂಡನೆ.
       ವಾರ್ಷಿಕ ಲೆಕ್ಕ ಪತ್ರ ಮಂಡನೆ,ಚರ್ಚೆ-ಅಂಗೀಕಾರ.
       ನೂತನ ಕಾರ್ಯಕಾರೀ ಸಮಿತಿ ರೂಪೀಕರಣ
       ಇತರ ವಿಷಯಗಳು
ಚೇವಾರು
10-6-2015                                           ಮುಖ್ಯೋಪಾಧ್ಯಾಯರು

No comments:

Post a Comment