Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Tuesday, June 16, 2015

PTA GENERALBODY MEETING-2015


ಚೇವಾರು ಶಾಲಾ ರಕ್ಷಕ-ಶಿಕ್ಷಕ ಸಂಘದ ಮಹಾ ಸಭೆ
ನಿರೂಪಣೆ-ಆರೋಗ್ಯ ಕುರಿತಾದ ಮಾಹಿತಿ-ವಿನೋದ್ ಚೇವಾರ್ ರಿಂದ

ಪ್ರಾರ್ಥನೆ

ಸ್ವಾಗತ ಭಾಷಣ-ರಾಜೇಶ್ವರಿ.ಬಿ

ಪ್ರಾಸ್ತಾವಿಕ ನುಡಿ-ಮುಖ್ಯೋಪಾಧ್ಯಾಯ ರಾದ ಶ್ರೀ ಶಾಮಭಟ್ ರಿಂದ

ರಕ್ಷಕರು

ವರದಿ ವಾಚನ- ಸರಸ್ವತಿ.ಬಿಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲಾ ರಕ್ಷಕ-ಶಿಕ್ಷಕ ಸಂಘದ ಮಹಾ ಸಭೆ ಜೂನ್ 16 ರಂದು ಜರಗಿತು.ಸಭೆಯನ್ನು ಪೈವಳಿಕೆ ಪಂಚಾಯತು ಸದಸ್ಯೆ ಸುಬೈದಾ ಯಂ.ಪಿ.ಉದ್ಘಾಟಿಸಿದರು.ಸಭೆಯ ಅಧ್ಯಕ್ಷ ಸ್ಥಾನವನ್ನು ಇಂದಿರಾ  ಮಿತ್ತಡ್ಕ ವಹಿಸಿದರು.ಮುಖ್ಯ ಅತಿಥಿಗಳಾಗಿ ಪೈವಳಿಕೆ ಕೆ.ಇ. .ಬಿ. ಸಬ್ ಇಂಜಿನಿಯರ್  ಕುಮಾರ ಸುಬ್ರಹ್ಮಣ್ಯ ಭಾಗವಹಿಸಿ,ವಿದ್ಯಾರ್ಥಿಗಳ ಏಳಿಗೆಗೆ ರಕ್ಷಕರು ವಹಿಸಬೇಕಾದ ಪಾತ್ರದ ಕುರಿತು ವಿವರಿಸಿದರು.,ವಾರ್ಡ್ ಸದಸ್ಯೆ ಪುಷ್ಪಾ ಕಮಲಾಕ್ಷ,ಪರಮೇಶ್ವರ ಪಾವಲುಕೋಡಿ, ಕೃಷ್ಣ ಹೆಬ್ಬಾರ್ ಶುಭ ಹಾರೈಸಿದರು. ರಕ್ಷಕ-ಶಿಕ್ಷಕ ಸಂಘದ ನೂತನ ಅಧ್ಯಕ್ಷರನ್ನಾಗಿ, ಇಂದಿರಾ  ಮಿತ್ತಡ್ಕ,ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರನ್ನಾಗಿ ಪುಷ್ಪಾ ಕಮಲಾಕ್ಷ ಅವರನ್ನು ಆರಿಸಲಾಯಿತು.ಹದಿನೈದು ಮಂದಿ ಸದಸ್ಯರನ್ನೊಳಗೊಂಡ ಕಾರ್ಯಕಾರೀ ಸಮಿತಿಯನ್ನು ರೂಪೀಕರಿಸಲಾಯಿತು.ಶಾಲಾ ಮುಖ್ಯ ಶಿಕ್ಷಕರಾದ ಶಾಮ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಶಿಕ್ಷಕಿ ಸರಸ್ವತಿ ವರದಿಯನ್ನು  ವಾಚಿಸಿದರು.ರವಿಕುಮಾರ್ ಲೆಕ್ಕಪತ್ರ ಮಂಡಿಸಿದರು.ಸ್ಟಾಫ್ ಕಾರ್ಯದರ್ಶಿ ವಿನೋದ್ ಚೇವಾರ್ ಮಕ್ಕಳ ಆರೋಗ್ಯ ರಕ್ಷಣೆ ಕುರಿತಾದ ತರಗತಿ ನಡೆಸಿಕೊಟ್ಟರು.ರಾಜೇಶ್ವರಿ ಸ್ವಾಗತಿಸಿದರು.ಪ್ರಸಾದ್ ರೈ ವಂದಿಸಿದರು.ಪುಷ್ಪಲತಾ,ವಿಜಯನ್,ಗೋಪಾಲ ಕೃಷ್ಣ ಭಟ್, ಕವಿತಾ ಸಹಕರಿಸಿದರು.
P.T.A COMMITTEE-2015-16
President
Indira Mithadka
Vice presidents
1) Kumara Subrahmanya Kondalakadu
2) S.K.Balakrishna
3) Aysha Chevar
Members
1)Abdul Koya
2)Krishna Hebbar
3)Gopala Puttamani
4)Kadeeja Chevar
5)Abdul Khadar Subbayakatte
6)Mamatha munnur
7) Lakshmi Kiran Kanthabai
8)Kamala Mithadka
9)Mariyamma Kuntaladka
10) Beefathima Patla
Staff Representatives
1)Vinoda Chevar(Staff secretary)
2)Vijayan N P (Noon Meal  Convener)
Secretary
Shama Bhat U. HM
M.P.T.A COMMITTEE-2015-16
President
Pushpa Kamalaksha
Vice presidents
Kavitha Patla
Kadeeja chevar
Harinakshi
Members
Mariyambi Chevar
Sulochana Neeramoole
Sanjeevi Patla
Yogini Kutaladka
Sumathi Munnur
Aysha Permude
Pula D Soza Gumpe
Saraswath Kudthadka
Gulabi Korathikadu
Prema Permude
Staff Representatives
Pushpalatha K V
Secretary
Shama Bhat U. HM

No comments:

Post a Comment