Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Sunday, June 21, 2015

WORLD MUSIC DAY

ಜೂನ್-21,ವಿಶ್ವ ಸಂಗೀತ ದಿನ

ಮನುಷ್ಯನ ಮನಸ್ಸನ್ನು ಮುದಗೊಶಿಸಿ ಉಲ್ಲಾಸ ತರುವಂತೆ ಮಾಡುವಲಿಲು ಸಂಗೀತದ ಪಾತ್ರ ಬಹಗಳ ಮಹತ್ವದ್ದಾಗಿದೆ.ಸಂಗೀತ ಎನ್ನುವುದು,ಮನುಷ್ಯ ಕುಲಕ್ಕೆ ದೇವರು ನೀಡಿದ ದೊಡ್ಡ ಕೊಡುಗೆಯಾಗಿದೆ.ಸಂಗೀತವು ನಮ್ಮ ಮನಸ್ಸನ್ನು ಮುಟ್ಟಿ,ಹೃದಯವನ್ನು ತಟ್ಟಿ ಮಾರ್ಪಡಿಸುತ್ತದೆ.
ವಿಶ್ವ ಸಂಗೀತ ದಿನಾಚರಣೆಯನ್ನು 1976ರಲ್ಲಿ ಜೋಯೆಲ್ ಕೊಹೆನ್ ಎಂಬ ಅಮೇರಿಕನ್ ಸಂಗೀತಗಾರ,ಸಂಕ್ರಾಂತಿಯ ಆರಂಭ ಕಾಲದಲ್ಲಿ,ಅಹೋ ರಾತ್ರಿ ಸಂಗೀತಾಚರಣೆಯ ಮೂಲಕ ವಿಶ್ವ ಸಂಗೀತ ದಿನ ಆರಂಭವಾಯಿತೆನ್ನುವ ನಂಬಿಕೆ ಇದೆ.ಇನ್ನೊಂದು ಪ್ರಕಾರದಂತೆ,1982ರಲ್ಲಿ ಫ್ರಾನ್ಸ ನಲ್ಲಿ ಈ ದಿನಾಚರಣೆ ಆರಂಭವಾಯಿತೆನ್ನಲಾಗುತ್ತಿದೆ.
ಭಾರತವೂ ಸೇರಿದಂತೆ 32 ದೇಶಗಳು ಸಂಗೀತದ ಮೂಲಕ ಸಾಮಾಜಿಕ ಶಾಂತಿ ಮತ್ತು ಘನತೆಯನ್ನು ಪ್ರೇರೇಪಿಸಲು,ದಿನಾಚರಣೆಮೂಲಕ ಪ್ರಯತ್ನಿಸುತ್ತಿವೆ.



No comments:

Post a Comment