Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Sunday, December 7, 2014

FLAG DAY


ಡಿಸೆಂಬರ್ 5 ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ

ರಾಷ್ಟ್ರ ರಕ್ಷಣೆಯೇ ಪರಮಧ್ಯೇಯವನ್ನಾಗಿಸಿಕೊಂಡು ಎಂತಹ ಕಠಿಣ ಪರಿಸ್ಥಿತಿ ಎದುರಾದರೂ ಸಮರ್ಥವಾಗಿ ಎದುರಿಸಿ,ಎಂತಹ ಸನ್ನಿವೇಶಗಳಲ್ಲೂ ಎದೆಗುಂದದೆ,ದೇಶ ಸೇವೆಯೇ ಈಶ ಸೇವೆ  ಎಂದು ನಂಬಿರುವವರು ನಮ್ಮ ಭಾರತದ ಸಶಸ್ತ್ರ ಪಡೆಗಳು.ಇವುಗಳು ವಿಶ್ವದಲ್ಲೇ ಅಪ್ರತಿಮ.
ದೇಶ ರಕ್ಷಣೆ ಮತ್ತು ನಾಗರೀಕರ ಜೀವ ರಕ್ಷಣೆ ಮಾಡುವುದರಲ್ಲಿ ಯೋಧರ ತ್ಯಾಗ,ಶೌರ್ಯ,ಸಾಹಸ,ಬಲಿದಾನ ಅಪೂರ್ವ ವಾದುದು.
ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ಈ ಸಂದರ್ಭದಲ್ಲಿ ನಾವೆಲ್ಲರೂ ಅವರಿಗೆ ನಮಿಸೋಣ.

No comments:

Post a Comment