Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Tuesday, December 9, 2014

Kalothsava Award


ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ ಸಾಧನೆಗೈದ ಪುಟಾಣಿಗಳು
ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಿರಿಯ ಪ್ರಾಥಮಿಕ ವಿಭಾಗದ ದೇಶ ಭಕ್ತಿ ಗೀತೆಯಲ್ಲಿ ಎ ಗ್ರೇಡ್ ಪಡೆದ 4ನೇ ತರಗತಿಯ ಚೈತನ್ಯ,2ನೇ ತರಗತಿಯ ಚಿನ್ಮಯಿ,4ನೇ ತರಗತಿಯ ಪೂರ್ಣಿಮಾ, 4ನೇ ತರಗತಿಯ ಗೌತಮ್,2ನೇ ತರಗತಿಯ ಶ್ರೇಯ,4ನೇ ತರಗತಿಯ ತಬ್ಸೀರ, 4ನೇ ತರಗತಿಯ ಶಬಾನಾ
ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಕಥೆ ಹೇಳುವ ಸ್ಪರ್ಧೆಯಲ್ಲಿ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಪಡೆದ 2ನೇ ತರಗತಿಯ ಚಿನ್ಮಯಿ ಎಸ್.
ಜ್ಯೋತಿಕಾ 5ನೇ ತರಗತಿ -ಸಿದ್ಧರೂಪ ಚರಣದಲ್ಲಿ ಎ ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನ
ಉರ್ದು ರಸಪ್ರಶ್ನೆ ಸ್ಪರ್ಧೆಯಲ್ಲಿ ಎ ಗ್ರೇಡ್ ನೊಂದಿಗೆ 4ನೇ ಸ್ಥಾನ ಪಡೆದ 7ನೇ ತರಗತಿಯ ಆಮಿನತ್ ಹಂಸಾನ ಎಮ್
ಅರಬಿಕ್ ಕತೆ ಹೇಳುವ ಸ್ಪರ್ಧೆ ಯಲ್ಲಿ ಎ ಗ್ರೇಡ್
  

No comments:

Post a Comment