Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Thursday, December 11, 2014

NATIONAL CHEMESTRY DAY


ಡಿಸೆಂಬರ್ 10 ರಾಷ್ಟ್ರೀಯ ರಸಾಯನ ಶಾಸ್ತ್ರ ದಿನ

 ಜ್ಞಾನ ನಿಂತ ನೀರಲ್ಲ.ಸದಾ ಹರಿಯುತ್ತಿರುವ ನದಿಯಂತೆ, ಒಂದು ಮಹಾ ಶಕ್ತಿ.ಹಲವಾರು ವರ್ಷಗಳ ಕಾಲದಲ್ಲಿ ಬೆಳೆದು ಬಂದ ವಿಜ್ಞಾನವು  ಹೊಸ ಆವಿಷ್ಕಾರಗಳನ್ನು ಜಗತ್ತಿಗೆ ನೀಡುತ್ತಾ ಬಂದಿದೆ.                                       ವಿಶೇಷವಾದ ಜ್ಞಾನವೇ ವಿಜ್ಞಾನ.ವಿಜ್ಞಾನದಲ್ಲಿನ ಒಂದು ವಿಭಾಗವೇ ರಸಾಯನ ಶಾಸ್ತ್ರ.

No comments:

Post a Comment