Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Tuesday, December 2, 2014

National Pollution Control Dayಡಿಸೆಂಬರ್ 2 ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ


     ನಮ್ಮ ಸುತ್ತು ಮುತ್ತಲಿನ ಗಾಳಿ,ನೀರು,ಮಣ್ಣು,ಸಸ್ಯ ಸಂಕುಲ ಎಲ್ಲವನ್ನೂ ಒಟ್ಟಾಗಿ ಪರಿಸರ ಎನ್ನುತ್ತೇವೆ. ಪರಿಸರದಿಂದ ನಾವು. ಪರಿಸರ ಚೆನ್ನಾಗಿದ್ದರೆ ನಾವು ಚೆನ್ನಾಗಿರಬಹುದು.ನೆಲ,ಜಲ,ವಾಯು ಮಾಲಿನ್ಯವು ಆರೋಗ್ಯವಂತ ಪರಿಸರವನ್ನು ಹಾಳು ಮಾಡುತ್ತವೆ. ವಾಹನಗಳ,ಕಾರ್ಖಾನೆಗಳ ಸೂಕ್ತ ನಿರ್ವಹಣೆ ಕೊರತೆಯಿಂದ ವಾಯು ಮಾಲಿನ್ಯವಾಗುತ್ತಿದೆ.
.ಸಸ್ಯಗಳ ಸಂಖ್ಯೆ ಕಡಿಮೆಯಾಗುತ್ತಿರುವುದೂ ಇನ್ನೊಂದು ಕಾರಣ.

No comments:

Post a Comment