Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Thursday, December 31, 2015

HAPPY NEW YEAR


ಹೊಸವರ್ಷ 2016ಕ್ಕೆ ಸ್ವಾಗತಹೊಸವರ್ಷಾಚರಣೆ ಅಂಗವಾಗಿ ವಿಶೇಷ ಶಾಲಾ ಎಸೆಂಬ್ಲಿಯನ್ನು ನಡೆಸಿ, ದಿನದ ಮಹತ್ವ,ಕಾಲ ನಿರ್ಣಯದ ಚರಿತ್ರೆಯನ್ನು ವಿವರಿಸಲಾಯಿತು.ಶಾಲಾ ಮುಖ್ಯ ಶಿಕ್ಷಕರು ಶುಭಾಶಯ ಕೋರಿದರು.ವಿದ್ಯಾರ್ಥಿಗಳು ತಾವು ತಯಾರಿಸಿದ ಶುಭಾಶಯ ಪತ್ರಗಳನ್ನು(Greeting card) ಹಂಚಿದರು.ಸಿಹಿ ತಿಂಡಿಯನ್ನು ಹಂಚಿ ಸಂಭ್ರಮಿಸಲಾಯಿತು.

Tuesday, December 29, 2015

ACTIVITY CALENDAR JANUARY-2016


ACTIVITY CALENDAR           JANUARY-2016
DATE
IMPORTANCE
ACTIVITIES
1
ಹೊಸ ವರ್ಷ ಆಚರಣೆ CPTA
ಗ್ರೀಟಿಂಗ್ ಕಾರ್ಡ್ ತಯಾರಿ, ವಿವರಣೆ,ಕಲಿಕಾಭಿವೃದ್ಧಿ ಚರ್ಚೆ
2
SAT ಮನ್ನತ್ ಪದ್ಮನಾಭನ್ ಜಯಂತಿ,
ವ್ಯಕ್ತಿ ಪರಿಚಯ,ವಿವರಣೆ
3
SUN ಸರ್ದಾರ್ ಕೆ.ಯಂ.ಪಣಿಕ್ಕರ್ ಜನ್ಮ ದಿನ,.ಪಳಶ್ಶಿ ರಾಜ ಜನ್ಮ ದಿನ
 ವಿವರಣೆ ವ್ಯಕ್ತಿ ಪರಿಚಯ5
ನಂದನಾರ್ ಜನ್ಮ ದಿನ,
ವ್ಯಕ್ತಿ ಪರಿಚಯ ವಿವರಣೆ,
6
ಜಾನ್ ಆಫ್ ಆರ್ಕ್ ಜನ್ಮ ದಿನ.ರೂಸ್ವೆಲ್ಟ್ ಸಂಸ್ಮರಣ
ವ್ಯಕ್ತಿ ಪರಿಚಯ ವಿವರಣೆ,8
ಆಶಾ ಪೂರ್ಣ ದೇವಿ ಜನ್ಮ ದಿನ,ಗೆಲಿಲಿಯೋ ಗೆಲಿಲಿ ಸಂಸ್ಮರಣೆ
ವ್ಯಕ್ತಿ ಪರಿಚಯ ವಿವರಣೆ,
9
  SAT ಒ.ಚಂದು ಮೆನನ್ ಜನ್ಮ ದಿನ,ಪ್ರವಾಸೀ ಭಾರತೀಯ ದಿನ
ವಿವರಣೆ,ಕೃತಿಗಳ ಪರಿಚಯ, ಪ್ರಬಂಧ ಮಂಡನೆ
10
 SUN ಡಾ.ಕೆ.ಜೆ.ಏಸುದಾಸ್ ಜನ್ಮ ದಿನ
ವ್ಯಕ್ತಿ ಪರಿಚಯ ವಿವರಣೆ,
11
ಲಾಲ್ ಬಹದ್ದೂರ್ ಶಾಸ್ತ್ರಿ ಸಂಸ್ಮರಣೆ
ವಿ ವ್ಯಕ್ತಿ ಪರಿಚಯ ವರಣೆ,
12
ರಾಷ್ಟ್ರೀಯ ಯುವ ದಿನ(ಸ್ವಾಮೀ ವಿವೇಕಾನಂದರ ಜನ್ಮ ದಿನ)
ವಿಶೇಷ ಶಾಲಾ ಎಸೆಂಬ್ಲಿ,ರಸಪ್ರಶ್ನೆ ಸ್ಪರ್ಧೆ,
13
ಸಿ.ಅಚ್ಯುತ ಮೆನನ್ ಜನ್ಮ ದಿನ
ವಿವರಣೆ,15
  ARMY DAY,ಮಾರ್ಟಿನ್ ಲೂತರ್ ಕಿಂಗ್ ಜನ್ಮ ದಿನ
ವಿವರಣೆ,
16
SAT ಕುಮಾರ ನಾಶನ್ ಸಂಸ್ಮರಣೆ
ವಿವರಣೆ, ಪ್ರಬಂಧ ಮಂಡನೆ
17
SUN ಬೆಂಜಮಿನ್ ಫ್ರಾಂಕ್ಲಿನ್ ಜನ್ಮ ದಿನ
ವಿವರಣೆ,
18
ಶಾಲಾ ಚಟುವಟಿಕೆ
ಶಾಲಾ ಚಟುವಟಿಕೆ

ACTIVITY CALENDAR           JANUARY-2016
19
ವೈಕಂ ಮಹಮ್ಮದ್ ಬಶೀರ್ ಜನ್ಮ ದಿನ
ವಿವರಣೆ
20
ಶಾಲಾ ಚಟುವಟಿಕೆ
ಶಾಲಾ ಚಟುವಟಿಕೆ
21
ಶಾಲಾ ಚಟುವಟಿಕೆ
ಶಾಲಾ ಚಟುವಟಿಕೆ
22
ಶಾಲಾ ಚಟುವಟಿಕೆ
ಶಾಲಾ ಚಟುವಟಿಕೆ
23
SAT ನೇತಾಜಿ ಜನ್ಮ ದಿನ
ವಿವರಣೆ, ಪ್ರಬಂಧ ಮಂಡನೆ
24
     SUN H.J. ಬಾಬಾ ಸಂಸ್ಮರಣೆ
ವಿವರಣೆ
25
ವಿ.ಕೆ.ಎನ್ ಸಂಸ್ಮರಣೆ
ವಿವರಣೆ
26
ಪ್ರಜಾ ಪ್ರಭುತ್ವ  ದಿನ
ವಿವರಣೆ ವಿಶೇಷ ಶಾಲಾ ಎಸೆಂಬ್ಲಿ,ಸಭಾ ಕಾರ್ಯಕ್ರಮ,ಸಾಂಸ್ಕೃತಿಕ ಕಾರ್ಯಕ್ರಮ
27
,ಲೂಯೀಸ್ ಕ್ಯಾರೋಲ್ ಜನ್ಮ ದಿನ
ವಿವರಣೆ
28
ಶಾಲಾ ಚಟುವಟಿಕೆ

29
SUN  Beating Retreat
ವಿವರಣೆ
30
SAT ಹುತಾತ್ಮರ ದಿನ (ಗಾಂಧೀಜೀ ನಿಧನ) ಕುಷ್ಟ ರೋಗ ಜಾಗೃತಿ ದಿನ
ವಿವರಣೆ,ಪುಷ್ಪಾರ್ಚನೆ
31
  SUN ದ.ರಾ ಬೇಂದ್ರೆ ಜನ್ಮ ದಿನ
ವಿವರಣೆ,ಕೃತಿಗಳ ಪರಿಚಯ, ಪ್ರಬಂಧ ಮಂಡನೆ