Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Friday, December 23, 2016

CHRISTMAS CELEBRATION



Add captionಚೇವಾರಿನಲ್ಲಿ ಕ್ರಿಸ್ಮಸ್ ಆಚರಣೆ

Friday, December 16, 2016

KALOTHSAVA AWARD

ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಕಿರಿಯ ಪ್ರಾಥಮಿಕ ವಿಭಾಗದ ಲಲಿತ ಗಾನದಲ್ಲಿ ಎ ಗ್ರೇಡ್,ಕನ್ನಡ ಭಾಷಣದಲ್ಲಿ ಎ ಗ್ರೇಡ್,ಕನ್ನಡ ಕಂಠಪಾಠದಲ್ಲಿ ಎ ಗ್ರೇಡ್,ಶಾಸ್ತ್ರೀಯ ಸಂಗೀತದಲ್ಲಿ ಬಿ ಗ್ರೇಡ್ ಪಡೆದ 4ನೇ ತರಗತಿಯ ವಿದ್ಯಾರ್ಥಿನಿ ಚಿನ್ಮಯಿ ಎಸ್.

ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಕಿರಿಯ ಪ್ರಾಥಮಿಕ ವಿಭಾಗದ ದೇಶ ಸಮೂಹ ಗೀತೆ ಹಾಡುವುದರಲ್ಲ್ಲಿ ಎ ಗ್ರೇಡ್ ಪಡೆದ ವಿದ್ಯಾರ್ಥಿನಿಯರು.
ಶ್ರೇಯ,ಸುಷ್ಮಿತ ಜಿ,ಆರ್,ಚಿನ್ಮಯಿ.ಎಸ್,ಅಮೃತ,ಅಕ್ಷತ,ಹಿತಶ್ರೀ

KALOTHSAVA AWARD

ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಸಂಸ್ಕೃತ ಸಿದ್ಧರೂಪೋಚ್ಚಾರಣಂ ನಲ್ಲಿ ಎ ಗ್ರೇಡ್,ನಾಟಕದಲ್ಲಿ ಎ ಗ್ರೇಡ್,ಸಂಘ ಗಾನಂನಲ್ಲಿ ಎ ಗ್ರೇಡ್,ಸಂಸ್ಕ-ತ ನಾಟಕದಲ್ಲಿ ಬಿ ಗ್ರೇಡ್,ಕಥಾರಚನೆಯಲ್ಲಿ ಬಿ ಗ್ರೇಡ್,ಅಕ್ಷರ ಶ್ಲೋಕಂ ನಲ್ಲಿ ಸಿ ಗ್ರೇಡ್  ಮಿಥುನ್ ಪಿ.

KALOTHSAVA AWARD

ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಸಂಸ್ಕೃತ ಕ್ವಿಜ್ ನಲ್ಲಿ ಎ ಗ್ರೇಡ್ನೊಂದಿಗೆ ತೃತೀಯ ಸ್ಥಾನ,ಸಿದ್ಧರೂಪೋಚ್ಛಾರಣಂ ನಲ್ಲಿ ಎ ಗ್ರೇಡ್ ನೊಂದಿಗೆ ತೃತೀಯ ಸ್ಥಾನ,ಗಾನಾಲಾಪನಂ ನಲ್ಲಿ ಎ ಗ್ರೇಡ್,ಅಕ್ಷರ ಶ್ಲೋಕಂನಲ್ಲಿ ಬಿ ಗ್ರೇಡ್,ಸಂಸ್ಕ-ತ ನಾಟಕದಲ್ಲಿ ಬಿ ಗ್ರೇಡ್,ವಂದೇ ಮಾತರಂ ನಲ್ಲಿ ಬಿ ಗ್ರೇಡ್,ಕನ್ನಡ ಕಥಾ ರಚನದಲ್ಲಿ ಬಿ ಗ್ರೇಡ್,ಭಾಷಣದಲ್ಲಿ ಸಿಗ್ರೇಡ್ ಪಡೆದ 7ನೇ ತರಗತಿಯ ವಿದ್ಯಾರ್ಥಿನಿ ಜ್ಯೋತಿಕಾ ಸಿ.ಟಿ.

Kalothsava Award

ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಸಂಸ್ಕೃತ ಪದ್ಯೋಚ್ಛಾರಣಂನಲ್ಲಿ ಎ ಗ್ರೇಡ್,ಗಾನಾಲಾಪನಂ ನಲ್ಲಿ ಎ ಗ್ರೇಡ್,ಸಂಘ ಗಾನಂ ನಲ್ಲಿ ಎ ಗ್ರೇಡ್,ಕನ್ನಡ ಕಂಠಪಾಠದಲ್ಲಿ ಎ ಗ್ರೇಡ್,ನಾಟಕದಲ್ಲಿ ಎ ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನ,ಇಂಗ್ಲಿಷ್ ಕಂಠಪಾಠದಲ್ಲಿ  ಸಿ ಗ್ರೇಡ್,ಕವಿತಾ ರಚನೆಮತ್ತು ಸಂಸ್ಕೃತ ಕವಿತಾ ರಚನೆಯಲ್ಲಿ ಸಿ ಗ್ರೇಡ್ ಪಡೆದ 6ನೇ ತರಗತಿಯ ಗೌತಮ್ ಎಸ್



ಮಂಜೇಶ್ವರ ಉಪಜಿಲ್ಲಾ ಮಟ್ಟದ ಸಂಸ್ಕೃತ ಸಮಸ್ಯಾಪೂರ್ಣಂನಲ್ಲಿ ಬಿ ಗ್ರೇಡ್ನಲ್ಲಿ ತೃತೀಯ,ಸಂಸ್ಕೃತ ಪದ್ಯೋಚ್ಛರಣಂನಲ್ಲಿ ಬಿ ಗ್ರೇಡ್,ಪ್ರಭಾಷಣಂನಲ್ಲಿ ಬಿ ಗ್ರೇಡ್ ಪಡೆದ ಪೂರ್ಣಿಮಾ ಕೆ.ಯಂ.

AWARDS

ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಸಂಸ್ಕೃತ ಸಂಘ ಗಾನದಲ್ಲಿ ಎ ಗ್ರೇಡ್ ಪಡೆದ ನಮ್ಮ ಶಾಲಾ ವಿದ್ಯಾರ್ಥಿಗಳು.

ಅನುಜಾಕ್ಷಿ.ಕೆ,ಪೂರ್ಣಿಮಾ.ಕೆ.ಯಂ,ನವ್ಯಶ್ರೀ ಯಂ.,ವಿಂದ್ಯಾ.ಕೆ.ಮಿಥುನ್.ಪಿ.ಪ್ರಜ್ವಲ್.ಕೆ,ಗೌತಮ್.ಎಸ್.

Thursday, December 15, 2016

AWARDS


ಮಂಜೇಶ್ವರ ಉಪಜಿಲ್ಲಾ ಮಟ್ಟದ ಉರ್ದು ಸಮೂಹ ಗಾನ ಸ್ಪರ್ಧೆಯಲ್ಲಿ ಎ ಗ್ರೇಡ್ ಪಡೆದ ನಮ್ಮ ಶಾಲಾ ವಿದ್ಯಾರ್ಥಿನಿಯರು
ಫಾತಿಮತ್ ಜಲೀಲ,ಆಯಿಶತ್ ಮುಫೀದ,ಸಬಾನ,ಅಝೀಬಾ,ಆಯಿಷತ್ ರಷೀದ,ಶಮ್ಲ

Tuesday, December 13, 2016

HARITHA KERALA PROGRAMME

ಚೇವಾರು ಶಾಲೆಯಲ್ಲಿ ಹಸಿರು ಕೇರಳ ಅಭಿಯಾನಕ್ಕೆ ಚಾಲನೆ
ಕೇರಳ ಸರಕಾರದ ಮಹತ್ವದ ಯೋಜನೆಯಾದ ಹಸಿರು ಕೇರಳಅಭಿಯಾನದ ಅಂಗವಾಗಿ,ದಿನಾಂಕ 8-12-2016ರಂದುಶಾಲೆಯಲ್ಲಿ ವಿಶೇಷ ಎಸಂಬ್ಲಿಯನ್ನು ಏರ್ಪಡಿಸಲಾಯಿತು.ಹಸಿರು ಕೇರಳ ಯೋಜನೆಯ ಮಹತ್ವವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ಯಾಮ್ ಭಟ್ ವಿವರಿಸಿದರು.ಸ್ಕೌಟ್ ಅಧ್ಯಾಪಕರಾದ ವಿನೋದ್,ಘೋಷಣಾ ವಾಕ್ಯಗಳನ್ನು ಹೇಳಿದರು.ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣಾ ಪ್ರತಿಜ್ಞೆಯನ್ನು ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರುಕೈಗೊಂಡರು.

ಶಾಲಾ ಎಸೆಂಬ್ಲಿಯಲ್ಲಿ ಪರಿಸರ ಸಂರಕ್ಷಣಾ ಪ್ರತಿಜ್ಞೆ

ಹಸಿರು ಕೇರಳ ಜಾಥಾ
ಹಸಿರು ಕೇರಳ ಯೋಜನೆಯ ಅಂಗವಾಗಿ ,ಶಾಲೆಯ ವಿದ್ಯಾರ್ಥಿಗಳಿಂದ ರಕ್ಷಕರಿಂದ ಶಿಕ್ಷಕರಿಂದ ಮೆರವಣಿಗೆಯನ್ನು ಏರ್ಪಡಿಸಲಾಯಿತು. ಮುಖ್ಯ ಶಿಕ್ಷಕರಾದ ಶ್ಯಾಮ್ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಪರಿಸರ ಸಂರಕ್ಷಣಾ ಘೋಷಣೆ ಹಾಗೂ ವಿವಿಧ ಪ್ಲಕಾರ್ಡ್ ಗಳಿಂದ ಪರಿಸರ ಸಂರಕ್ಷಣೆ ಹಾಗೂ ಜಲ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿಯನ್ನು ಮೂಡಿಸಲಾಯಿತು.
ಪರಿಸರ ಸಂರಕ್ಷಣಾ ಜಾಥಾದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು

ಹಸಿರು ಕೇರಳದ ಅಂಗವಾಗಿ ವಿಶೇಷ ಸ್ವಚ್ಛತಾ ಕಾರ್ಯಕ್ರಮ
ಹಸಿರು ಕೇರಳ ಯೋಜನೆಯ ಅಂಗವಾಗಿ ,ಶಾಲೆಯ ವಿದ್ಯಾರ್ಥಿಗಳಿಂದ ರಕ್ಷಕರಿಂದ ಶಿಕ್ಷಕರಿಂದ ಶಾಲಾ ಪರಿಸರವನ್ನು ಶುಚಿಗೊಳಿಸಲಾಯಿತು.ಸ್ಕೌಟ್ ಹಾಗೂ ಗೈಡ್ ವಿದ್ಯಾರ್ಥಿಗಳು ನೇತೃತ್ವವನ್ನು ವಹಿಸಿದರು.

AWARDS

ಪ್ರತಿಭಾನ್ವಿತರು


ಧರ್ಮತ್ತಡ್ಕ ಹಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ, ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದ ನಾಟಕ ಸ್ಪರ್ಧೆಯಲ್ಲಿ ಎ ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನ ಪಡೆದ ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಾದ ಗೀತಾಂಜಲಿ ಕೆ.ವಿ.,ಚೈತನ್ಯ.ಯಂ,ಪೂರ್ಣಿಮಾ ಕೆ.ಯಂ,ದೃಶ್ಯ ಕಿರಣ್.ಕೆ,ಮಿಥುನ್.ಪಿ,ಸುಮಂತ್.ಪಿ,ಗೌತಮ್.ಎಸ್ ಹಾಗೂ ತುಷಾರ್.ಯಂ.
Add caption
 ಧರ್ಮತ್ತಡ್ಕ ಹಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ,ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದ ದೇಶ ಭಕ್ತಿ ಗೀತೆ ಹಾಡುವ ಸ್ಪರ್ಧೆಯಲ್ಲಿ ಎ ಗ್ರೇಡ್  ಪಡೆದ ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಾದ ಅನುಜಾಕ್ಷಿ,ಪೂರ್ಣಿಮಾ,ನವ್ಯಶ್ರೀ,ವಿಂದ್ಯಾ.ಕೆ,ಮಿಥುನ್,ಪ್ರಜ್ವಲ್,ಗೌತಮ್