ಗಣಿತ ಸೆಮಿನಾರ್-2014
ಶಾಲಾ ಮಟ್ಟದ ಗಣಿತ ಸೆಮಿನಾರ್ 25-08-2014 ರಂದು ಗಣಿತ
ಕ್ಲಬ್ ನ ಆಶ್ರಯದಲ್ಲಿ ಶಾಲಾ ಸಭಾಂಗಣದಲ್ಲಿ ಜರಗಿತು.ಉದ್ಘಾಟನೆಯನ್ನು,ಅಧ್ಯಾಪಕ ರವಿಕುಮಾರ್
ನೆರವೇರಿಸುತ್ತಾ,ಗಣಿತದ ಕುರಿತು ಆಳವಾದ ಜ್ಞಾನ ಪಡೆಯಲು,ಸೆಮಿನಾರ್ ಸಹಕಾರಿ,ಇದರಿಂದಾಗಿ ಜ್ಞಾನವು
ಹೆಚ್ಚಾಗುವುದರೊಂದಿಗೆ, ಗಣಿತದಲ್ಲಿ ಆಸಕ್ತಿ ಬೆಳೆಯುವುದೆಂದು,ಅಭಿಪ್ರಾಯ ಪಟ್ಟರು.
ಯು.ಪಿ ವಿಭಾಗದ ವಿದ್ಯಾರ್ಥಿಗಳು,ಸೆಮಿನಾರನ್ನು
ಮಂಡಿಸಿದರು.ಬಿಂದು ಸ್ವಾಗತಿಸಿದಳು.ಆದರ್ಷ ವಂದಿಸಿದನು.ಕ್ಷಿತೀಶ ಸಿ.ಯಸ್ ಪ್ರಥಮ,ಅಕ್ಷತ.ಕೆ ಹಾಗೂ
ವಿದ್ಯಾಶ್ರೀ ದ್ವಿತೀಯ ಸ್ಥಾನ ಪಡೆದರು.