ಶಾಲೆಗೆ, 2018-19ರ ಜೂನ್ 3ನೇ ವಾರದಲ್ಲಿ ಬಿ.ಆರ್.ಸಿ.ತರಬೇತುದಾರರು ಭೇಟಿಕೊಟ್ಟು,ಹಲೋ ಇಂಗ್ಲಿಷ್ ಹಾಗೂ ಇತರ ತರಗತಿಗಳನ್ನು ವೀಕ್ಷಿಸಿದರು.
ಶಾಲೆಗೆ ವಿದ್ಯಾಧಿಕಾರಿಗಳ ಭೇಟಿ(1-6-2015)
1-6-2015 ರಂದು,ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ರವರು ಶಾಲೆಗೆಭೇಟಿಕೊಟ್ಟು ದಾಖಲೆಗಳನ್ನು ಪರಿಶೀಲಿಸಿದರು.
ಶಾಲೆಗೆ BLOCK PROGRAMMER OFFICER ಭೇಟಿ (1-6-2015)
1-6-2015 ರಂದು,ಮಂಜೇಶ್ವರ ಉಪಜಿಲ್ಲಾ ಬಿ.ಪಿ.ಒ ಶ್ರೀ ವಿಜಯನ್,ಶಾಲೆಗೆ ಭೇಟಿಕೊಟ್ಟು ದಾಖಲೆಗಳನ್ನು ಪರಿಶೀಲಿಸಿದರು.
25-11-2014 ರಂದು, ಬೆಳಿಗ್ಯೆ 11.30ಕ್ಕೆ ಮಂಜೇಶ್ವರ ಉಪಜಿಲ್ಲಾ
ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ರವರು ಚುನಾವಣಾ ಅಧಿಕಾರಿಗಳೊಂದಿಗೆ ಶಾಲೆಗೆ ಭೇಟಯಿತ್ತು, ಪಂಚಾಯತು ಚುನಾವಣಾ ಬೂತ್ ಗಳನ್ನು ಏರ್ಪಡಿಸಲು
ಸ್ಥಳವನ್ನು ಪರಿಶೀಲಿಸಿದರು.
ವಿದ್ಯಾಧಿಕಾರಿಯವರ ಭೇಟಿ
29-09-2014ರಂದು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ಅವರು ಭೇಟಿಕೊಟ್ಟು ಶಾಲೆಯ ಎಲ್ಲಾ ಚಟುವಟಿಕೆಗಳನ್ನು ವೀಕ್ಷಿಸಿದರು.
ಮಂಜೇಶ್ವರ ಬಿ.ಆರ್.ಸಿ.ಅಧಿಕಾರಿಗಳ ಭೇಟಿ
ಶಾಲೆಗೆ ಆರೋಗ್ಯಾಧಿಕಾರಿಗಳ ಭೇಟಿ
18-07-2010 ರಂದು ಆರೋಗ್ಯಾಧಿಕಾರಿಗಳು ಶಾಲೆಗೆ ಭೇಟಿ
ಕೊಟ್ಟರು.4 ಸದಸ್ಯರನ್ನೊಳಗೊಂಡ ಈ ತಂಡವು ಶಾಲಾ ಪರಿಸರವನ್ನು, ಕುಡಿನೀರಿನ,ಅಡುಗೆ
ಕೋಣೆಯ,ಶೌಚಾಲಯಗಳ ವ್ಯವಸ್ಥೆಗಳನ್ನು ಅವಲೋಕಿಸಿದರು.ಉತ್ತಮ ವ್ಯವಸ್ಥೆಯನ್ನು
ಶ್ಲಾಘಿಸುತ್ತಾ,ಕುಂದುಕೊರತೆಗಳನ್ನು ಗಮನಕ್ಕೆ ತಂದರು.
No comments:
Post a Comment