ಅಕ್ಟೋಬರ್ 16 ವಿಶ್ವ ಆಹಾರ ದಿನ
|
||
ನಮ್ಮ ಶರೀರದ ಬೆಳವಣಿಗೆಗೆ,ಆರೋಗ್ಯಕ್ಕೆ,ಶಾರೀರಿಕ ಹಾಗೂ
ಮಾನಸಿಕ ಚಟುವಟಿಕೆಗಳಿಗೆ ಉತ್ತಮ ಆಹಾರವನ್ನು ಸೇವಿಸಬೇಕಾದುದು ಮುಖ್ಯವಾಗಿದೆ.
ನಾವು ಪ್ರತಿ ದಿನ,ಸಾಕಷ್ಟು ಪೋಷಕಾಂಶಯಕ್ತ ಆಹಾರವನ್ನು
ಸೇವಿಸಬೇಕು.ತರಕಾರಿ,ಬೇಳೆಕಾಳು,ಹಣ್ಣು ಹಂಪತು,ಹಾಲು,ತಾಜಾ ಆಹಾರ ವಸ್ತುಗಳನ್ನು ಬಳಸಬೇಕು.ಪೇಟೆಗಳಲ್ಲಿ
ಲಭಿಸುವ ಕಲ ಬೆರಕೆ ಆಹಾರ ವಸ್ತುಗಳ ಬಗ್ಗೆ ಎಚ್ಚರವಿರಬೇಕು.ಸಾವಯವ ಕೃಷಿಗೆ ಒತ್ತು ನೀಡುವ
ಮೂಲಕ,ಉತ್ತಮ ಆರೋಗ್ಯಯುತ ಸಮಾಜ ನಿರ್ಮಿಸೋಣ
|
Thursday, October 15, 2015
WORLD FOOD DAY
Subscribe to:
Post Comments (Atom)
No comments:
Post a Comment