ಶಾಲೆಯಲ್ಲಿ ವಿಜಯ ದಶಮಿ ಆಚರಣೆ
23-10-2015ನೇ ವಿಜಯ ದಶಮಿ ಹಬ್ಬವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.ಶ್ರೀ ಶಂಕರ ನಾರಾಯಣ ಭಟ್ ನೇತೃತ್ವದಲ್ಲಿ,ಶಾರದಾ ಪೂಜೆ,ಪುಸ್ತಕ ಪೂಜೆ,ಭಜನೆ,ಪುಟಾಣಿಗಳಿಗೆ ಅಕ್ಷರಾಭ್ಯಾಸ ನೆರವೇರಿತು.ಬಳಿಕ ಜರಗಿದ ಸಭಾಕಾರ್ಯಕ್ರಮದ ಉದ್ಘಾಟನೆಯನ್ನು ವಾರ್ಡ್ ಸದಸ್ಯೆ ಶ್ರೀಮತಿ ಸುಬೈದಾ ಯಂ.ಪಿ.ನೆರವೇರಿಸಿ,ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿದರು.ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್ ಅಧ್ಯಕ್ಷ ಸ್ಥಾನ ವಹಿಸಿ,ನವರಾತ್ರಿ ಹಬ್ಬದ ಮಹತ್ವವನ್ನು ವಿವರಿಸಿದರು.ರವಿಕುಮಾರ್ ಧನ್ಯವಾದವಿತ್ತರು.ವಿನೋದ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.
ಪ್ರಶಸ್ತಿಗಳ ವಿವರ,2015-16
ಶ್ರೀ ಶಾರದಾ ಎ.ಯು.ಪಿ.ಶಾಲೆ ಚೇವಾರು
23-10-2015ರ ವಿಜಯ ದಶಮಿಯಂದು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ,ಶಾಲೆಯಲ್ಲಿ
ಕೊಡಲ್ಪಡುವ ಬಹುಮಾನಗಳು
I) ಶ್ರೀ ರಾಮ ಕೃಷ್ಣ ಕಾಮತ್ ಸ್ಮರಣಾರ್ಥ (7ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಪಡೆದವರಿಗೆ)
ಕ್ರ.ಸಂ.
|
ದಾ.ನಂ.
|
ಹೆಸರು ಮತ್ತು ಮನೆ
|
ಸ್ಥಾನ
|
ಮೊತ್ತ
|
1
|
2438
|
ಕ್ಷಿತೀಶ.ಸಿ.ಎಸ್,ಚೇತನಡ್ಕ
|
ಪ್ರಥಮ
|
|
2
|
2338
|
ಆದರ್ಶ.ಪಿ.ವಿ.ಪಾವಲುಕೋಡಿ
|
ದ್ವಿತೀಯ
|
|
II) ಶ್ರೀ ಪದ್ಮನಾಭ ಶರ್ಮರ ಸ್ಮರಣಾರ್ಥ (ವಾರ್ಷಿಕ ಪರೀಕ್ಷೆಯಲ್ಲಿ,ಸಂಸ್ಕೃತ ಹಾಗೂ
ಕನ್ನಡ ವಿಷಯಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರಿಗೆ)
ಕ್ರ.ಸಂ.
|
ದಾ.ನಂ.
|
ಹೆಸರು ಮತ್ತು ಮನೆ
|
ವಿಷಯ
|
ಸ್ಥಾನ
|
ಮೊತ್ತ
|
1
|
2438
|
ಕ್ಷಿತೀಶ.ಸಿ.ಎಸ್,ಚೇತನಡ್ಕ
|
ಸಂಸ್ಕೃತ
|
ಪ್ರಥಮ
|
|
2
|
2466
|
ಬಿಂದು.ಎಸ್,ಸುಬ್ಬಯಕಟ್ಟೆ
|
ಸಂಸ್ಕೃತ
|
ದ್ವಿತೀಯ
|
|
3
|
2344
|
ಜೈನಬತ್ ಅಸ್ಮೀನ.ಡಿ.ಚೇವಾರು
|
ಕನ್ನಡ
|
ಪ್ರಥಮ
|
|
4
|
2330
|
ಕೌಶಿಕ್.ಬಿ.ಬೀಡುಬೈಲು
|
ಕನ್ನಡ
|
ದ್ವಿತೀಯ
|
|
III) ಶ್ರೀ ಶ್ಯಾಂ ಭಟ್ ರ ಸ್ಮರಣಾರ್ಥ (ಆಟ,ಪಾಠ.ಕಲೆಗಳಲ್ಲಿ ಉತ್ತಮ ಪ್ರದರ್ಶನ ತೋರಿದ ವಿದ್ಯಾರ್ಥಿಗಳಿಗೆ)
ಕ್ರ.ಸಂ.
|
ದಾ.ನಂ.
|
ಹೆಸರು ಮತ್ತು ಮನೆ
|
ಸ್ಥಾನ
|
ಮೊತ್ತ
|
1
|
2015-16ನೇ ಶಾಲಾ ವರ್ಷದ ಕೊನೆಗೆ ವಿತರಿಸಲಾಗುವುದು
|
ಪ್ರಥಮ
|
|
|
2
|
ದ್ವಿತೀಯ
|
|
IV) ಶ್ರೀಮತಿ ಲಕ್ಷ್ಮೀ.ಬಿ. ಪ್ರಶಸ್ತಿ (ವಾರ್ಷಿಕ ಪರೀಕ್ಷೆಯಲ್ಲಿ,ಗಣಿತದಲ್ಲಿ ಪ್ರಥಮ
ಹಾಗೂ ದ್ವಿತೀಯ ಸ್ಥಾನ ಪಡೆದವರಿಗೆ)
ಕ್ರ.ಸಂ.
|
ದಾ.ನಂ.
|
ಹೆಸರು ಮತ್ತು ಮನೆ
|
ಸ್ಥಾನ
|
ಮೊತ್ತ
|
1
|
2438
|
ಕ್ಷಿತೀಶ.ಸಿ.ಎಸ್,ಚೇತನಡ್ಕ
|
ಪ್ರಥಮ
|
|
2
|
2353
|
ಆಮಿನತ್ ಹಂಸಾನಾ,ಮೇರ್ಕಳ
|
ದ್ವಿತೀಯ
|
|
ಸ್ಥಳ-ಚೇವಾರು ತಾರೀಕು-23-10-2015 ಮುಖ್ಯೋಪಾಧ್ಯಾಯರು
No comments:
Post a Comment