ಶಾಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ
25-09-2014ರಂದು ಶಾಲಾ
ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಜರಗಿತು.ಶಾಲಾಮುಖ್ಯಶಿಕ್ಷಕ ಶ್ರೀ
ಶ್ಯಾಮಭಟ್ಉದ್ಘಾಟಿಸಿದರು.ಯು.ಪಿ.ವಿಭಾಗದ ರಸಪ್ರಶ್ನೆ ಸ್ಪರ್ಧೆಯನ್ನು ವಿಜ್ಞಾನ ಶಿಕ್ಷಕರಾದ ಶ್ರೀ
ಪ್ರಸಾದ್ ರೈನಡೆಸಿಕೊಟ್ಟರು.
ಎಲ್.ಪಿ.ವಿಭಾಗದಲ್ಲಿ
ಶ್ರೀಮತಿ ಸರಸ್ವತಿ ಹಾಗೂ ಶ್ರೀಮತಿ ರಾಜೇಶ್ವರಿ.ಬಿ ನಡೆಸಿಕೊಟ್ಟರು. ಯು.ಪಿ.ವಿಭಾಗದಲ್ಲಿ
ಕ್ಷಿತೀಶ ಸಿ,ಯಸ್ ಪ್ರಥಮ ಸ್ಥಾನ,ಜ್ಯೋತಿಕಾ.ಸಿ.ಟಿ ದ್ವಿತೀಯ ಸ್ಥಾನ ಪಡೆದರು.L.P.ವಿಭಾಗದಲ್ಲಿ ಗೌತಮ್.ಯಸ್ ಪ್ರಥಮ ಸ್ಥಾನ,ಆಯಿಷತ್ ತಬ್ ಸೀರ ಸಿ.ಯಚ್ ದ್ವಿತೀಯ ಸ್ಥಾನ
ಪಡೆದರು
ರಸಪ್ರಶ್ನೆ ಸ್ಪರ್ಧೆ |
No comments:
Post a Comment