ಸೆಪ್ಟೆಂಬರ್-14 ಹಿಂದಿ ದಿನ
ಸೆಪ್ಟೆಂಬರ್ 14ನ್ನು
ದೇಶದಾದ್ಯಂತ ಹಿಂದಿ ದಿನವನ್ನಾಗಿ ಆಚರಿಸಲಾಗುತ್ತಿದೆ.ಭಾರತದಲ್ಲಿ ಹೆಚ್ಚಿನ ಜನರ ಮಾತೃಭಾಷೆ
ಹಿಂದಿಯಾಗಿದ್ದು,1949ರ ಸೆಪ್ಟೆಂಬರ್ 14ರಂದು ಈ ಭಾಷೆಯನ್ನು ಸಂವಿಧಾನದ ಅಧಿಕೃತ ಆಡಳಿತ
ಭಾಷೆಯನ್ನಾಗಿ ಅಂಗೀಕರಿಸಲಾಯಿತು.1950ರ ಆರ್ಟಟಿಕಲ್343ರಂತೆ ದೇವನಾಗರಿ ಲಿಪಿಯ ಹಿಂದಿಯನ್ನು ದೇಶ
ಬಾಷೆಯಾಗಿ ಜ್ಯಾರಿಗೆ ತರಲಾಯಿತು.ತ್ರಿಭಾಷಾ ಸೂತ್ರದನ್ವಯ ಹಿಂದಿ,ಇಂಗ್ಲಿಷ್,ಮಾತೃ ಭಾಷೆಯನ್ನು
ಶಾಲಾ ಪಠ್ಯ ಕ್ರಮದಲ್ಲಿ ಅಳವಡಿಸಲಾಯಿತು.
ಒಂದು ಭಾಷೆಯು ಒಂದು
ಸಂಸ್ಕೃತಿಯನ್ನು ಬಿಂಬಿಸಿ ಬೆಳೆಸಲು ಸಹಕಾರಿಯಾಗಿದ್ದು,ಎಲ್ಲಾ ಭಾಷೆಗಳನ್ನು ಪ್ರೋತ್ಸಾಹಿಸಿ
ಸುಂದರ ಸಮಾಜ ನಿರ್ಮಿಸೋಣ.
No comments:
Post a Comment