Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Friday, July 12, 2019

PTA/MPTA GENERALBODY MEETING,2019-20

Inaugrated by Shri Harish Bottary,Ward member


SCHOOL PARLIAMENT ELECTION-2019-20


ಶಾಲಾ ನಾಯಕನ ಚುನಾವಣೆ,2019-20

ಶಾಲಾ ನಾಯಕಿಯಾಗಿ ಆಯ್ಕೆಯಾದ 7ನೇ ತರಗತಿಯ ವಿದ್ಯಾರ್ಥಿನಿ ಚಿನ್ಮಯಿ.ಎಸ್

ಮತದಾನ ಕಾರ್ಯದಲ್ಲಿ ಭಾಗಿಗಳಾದ ಪುಟಾಣಿಗಳು  

PAYASAM DISTRIBUTION

ಶಾಲಾ ಹಳೆ ವಿದ್ಯಾರ್ಥಿ ಪ್ರಶಾಂತ ಕೃಷ್ಣ.ಎಂ.ಸಿ ಮಾಣಿ ಮತ್ತು ಅಕ್ಷಯಾ ಭಟ್ ಅವರ ವಿವಾಹ ಮಹೋತ್ಸವದ ಅಂಗವಾಗಿ ಶ್ರೀಮತಿ ಸರಸ್ವತಿ .ಬಿ.ಹಾಗೂ ಚಿದಾನಂದ ಭಟ್ ಮಕ್ಕಳಿಗೆ ಪಾಯಸವನ್ನು ವಿತರಿಸಿದರು.


Thursday, July 4, 2019

SCHOOL PRAVESHOTHSAVA-2019 JUNE-6

ಶಾಲಾ ಪ್ರವೇಶೋತ್ಸವ-2019 ಜೂನ್-6
ಶಾಲಾ ಪ್ರವೇಶೋತ್ಸವ ಮೆರವಣಿಗೆ

ಶಾಲಾ ಪ್ರವೇಶೋತ್ಸವ ಮೆರವಣಿಗೆ

ನೂತನ ಶೈಕ್ಷಣಿಕ ವರ್ಷಕ್ಕೆ ಕಾಲಿಟ್ಟ ಪುಟಾಣಿಗಳು
ನವಾಗತ ವಿದ್ಯಾರ್ಥಿಗಳಿಗೆ ಶಾಲಾ ವ್ಯವಸ್ಥಾಪಕ ನಾರಾಯಣ ಭಟ್ ಕೊಡಮಾಡಿದ ಬ್ಯಾಗ್ ವಿತರಣೆ
 
ವಿದ್ಯಾರ್ಥಿಗಳಿಗೆ ಗಿಡಗ ವಿತರಣೆ