ENGLISH-The Funniest Language
We will begin with BOX
and the plural is BOXES
But the plural of OX
should be OXEN and not OXES
Then one fowl is GOOSE
but two are GEESE
Yet the plural of MOUSE
should never be MEES
You may find a lone MOUSE
or a whole set of MICE
But the plural of HOUSE
is HOUSES not HICE
If the plural of MAN be
always MEN
Why shouldn’t the plural of PAN
be PEN?
If I speak of a FOOT,
and then you show me your FEET
And I give you a BOOT,
would a pair be called BEETH?
Then one may be THAT
and three may be THOSE
Yet HAT in the plural
would never be HOSE
And the plural of CAT
is CATS not COSE
We speak of a BROTHER
and also BRETHREN
But although we say MOTHER
we never say MOTHEREN
Then the masculine pronouns are HE,
HIS and HIM
But imagine the feminine SHE,
SHIS and SHIM
So English I fancy, you will agree,
is the
FUNNIEST LANGUAGE you ever did see!
-Leo Angela Rupert
LEARN ENGLISH EASILY
|
|||||
ANIMAL
|
ಪ್ರಾಣಿ
|
MALE
|
FEMALE
|
YOUNG
|
GROUP
|
Ass
|
ಕತ್ತೆ
|
Jack ass
|
Jenny ass
|
Foal
|
Pace
|
Antelope
|
ಚಿಗರೆ
|
Bull
|
Cow
|
Calf
|
Herd
|
Bear
|
ಕರಡಿ
|
Boar
|
Sow
|
Cub
|
Sloth
|
Beaver
|
ನೀರು ನಾಯಿ
|
Beaver
|
Kit
|
Pup
|
Colony
|
Cat
|
ಬೆಕ್ಕು
|
Tom
|
Queen
|
Kitten
|
Clowder
|
Cattle
|
ಹಸು
|
Bull
|
Cow
|
Calf
|
Herd/Drove
|
Chicken
|
ಕೋಳಿ
|
Cock
|
Hen
|
Chick
|
Flock
|
Deer
|
ಜಿಂಕೆ
|
Buck
|
Doe
|
Fawn
|
Herd
|
Dog
|
ನಾಯಿ
|
Dog
|
Bitch
|
Pup
|
Kennel
|
Elephant
|
ಆನೆ
|
Bull
|
Cow
|
Calf
|
Herd
|
Fox
|
ನರಿ
|
Dog
|
Vixen
|
Cub
|
Skulk
|
Giraffe
|
ಜಿರಾಫೆ
|
Bull
|
Cow
|
Calf
|
Herd
|
Goat
|
ಆಡು
|
Billy
|
Nanny
|
Kid
|
Herd
|
Goose
|
ಬಾತು ಕೋಳಿ
|
Gander
|
Goose
|
Gosling
|
Flock
|
Horse
|
ಕುದುರೆ
|
Stallion
|
Mare
|
Foalt
|
Herd
|
Kangaroo
|
ಕಂಗಾರು
|
Buck
|
Doe
|
Joey
|
Herd
|
Leopard
|
ಚಿರತೆ
|
Leopard
|
Leopardess
|
Cub
|
Leap
|
Lion
|
ಸಿಂಹ
|
Lion
|
Lioness
|
Cub
|
Pride
|
Ostrich
|
ಆಸ್ಟ್ರಿಚ್
|
Cock
|
Hen
|
Chick
|
Flock
|
Pig
|
ಹಂದಿ
|
Boar
|
Sow
|
Shoat
|
Herd
|
Rabbit
|
ಮೊಲ
|
Buck
|
Doe
|
Nestling
|
Colony
|
Rat
|
ಇಲಿ
|
Buck
|
Doe
|
Nestling
|
Colony
|
Sheep
|
ಕುರಿ
|
Ram
|
Ewe
|
Lamb
|
Flock
|
Swan
|
ಹಂಸ
|
Cob
|
Pen
|
Cygnet
|
Flock
|
Tiger
|
ಹುಲಿ
|
Tiger
|
Tigress
|
Cub
|
Ambush
|
Turkey
|
ಟರ್ಕಿ ಕೋಳಿ
|
Cock
|
Hen
|
Poult
|
Dule
|
Whale
|
ತಿಮಿಂಗಿಲ
|
Bull
|
Cow
|
Calf
|
School
|
Zebra
|
ಜೀಬ್ರ
|
Stallion
|
Mare
|
Foal
|
Herd
|
Ravi Kumar B TIME TABLE, 2016-17 S S A U P SCHOOL CHEVAR
Period
|
1
|
2
|
3
|
4
|
5
|
6
|
7
|
8
|
|||
Time
|
10-10.40
|
10.40-11.20
|
11.30-12.10
|
12.10-12.45
|
1.45-2.20
|
2.20-2.55
|
3.00-3.30
|
3.30-4.00
|
|||
Monday
ಸೋಮವಾರ
|
VII English
|
VI
Maths
|
VII
Maths
|
VI
English
|
V
Maths
|
||||||
Tuesday
ಮಂಗಳವಾರ
|
VII English
|
VI
Maths
|
V
Maths
|
VII
Maths
|
VI
English
|
||||||
Wednesday
ಬುಧವಾರ
|
VII English
|
V
Maths
|
VII
Maths
|
VI
English
|
VI
Maths
|
||||||
Thursday
ಗುರುವಾರ
|
VII English
|
VI
Maths
|
V
Maths
|
VII
Maths
|
VI
English
|
VII
W.E
|
|||||
Time
|
9.30-10.10
|
10.10-10.50
|
11-11.40
|
11.40-12.15
|
1.45-2.20
|
2.20-2.55
|
3.00-3.30
|
3.30-4.00
|
|||
Friday
ಶುಕ್ರವಾರ
|
VII English
|
VI
Maths
|
V
Maths
|
VII
Library
|
VII
Maths
|
VI
English
|
VII
Computer
|
Prasad
Rai TIME TABLE,
2016-17 S S A U P SCHOOL CHEVAR
Period
|
1
|
2
|
3
|
4
|
5
|
6
|
7
|
8
|
|||
Time
|
10-10.40
|
10.40-11.20
|
11.30-12.10
|
12.10-12.45
|
1.45-2.20
|
2.20-2.55
|
3.00-3.30
|
3.30-4.00
|
|||
Monday
ಸೋಮವಾರ
|
VI
B.Sc.
|
V
Social
|
VI
Art Ed
|
V
B.Sc
|
VII
B.Sc
|
V
Social
|
VI
Library
|
||||
Tuesday
ಮಂಗಳವಾರ
|
VI
B.Sc.
|
VI
Art Ed
|
V
B.Sc
|
VII
B.Sc
|
V
Social
|
||||||
Wednesday
ಬುಧವಾರ
|
VI
B.Sc.
|
VI Computer
|
VII
Art Ed
|
V
Social
|
V
B.Sc
|
VII
B.Sc
|
VI
Computer
|
||||
Thursday
ಗುರುವಾರ
|
VI
B.Sc.
|
V
Social
|
VII
Art Ed
|
V
Art Ed
|
V
B.Sc
|
VII
B.Sc
|
V
Computer
|
V
P.E
|
|||
Time
|
9.30-10.10
|
10.10-10.50
|
11-11.40
|
11.40-12.15
|
1.45-2.20
|
2.20-2.55
|
3.00-3.30
|
3.30-4.00
|
|||
Friday
ಶುಕ್ರವಾರ
|
VI
B.Sc.
|
V
Social
|
V
W.E
|
V
B.Sc
|
VII
B.Sc
|
V
P.E
|
Pramila D
N TIME TABLE,
2016-17 S S A U P SCHOOL CHEVAR
Period
|
1
|
2
|
3
|
4
|
5
|
6
|
7
|
8
|
|||
Time
|
10-10.40
|
10.40-11.20
|
11.30-12.10
|
12.10-12.45
|
1.45-2.20
|
2.20-2.55
|
3.00-3.30
|
3.30-4.00
|
|||
Monday
ಸೋಮವಾರ
|
V
B.T Kan
|
VI
Sansk
|
VII
B.T Kan
|
VII A.E
(A.T.Kan)
|
V
P.E
|
||||||
Tuesday
ಮಂಗಳವಾರ
|
V
B.T Kan
|
VII
Sank
|
VI
Sansk
|
VII
B.T Kan
|
V
Sank
|
||||||
Wednesday
ಬುಧವಾರ
|
V W.E
(A.T Kan)
|
VII
Sank
|
VI
Sansk
|
VI W.E
(A.T.Kan)
|
V
Sank
|
||||||
Thursday
ಗುರುವಾರ
|
V W.E
(A.T Kan)
|
VII
Sankrit
|
VI
Sansk
|
V
Sank
|
|||||||
Time
|
9.30-10.10
|
10.10-10.50
|
11-11.40
|
11.40-12.15
|
1.45-2.20
|
2.20-2.55
|
3.00-3.30
|
3.30-4.00
|
|||
Friday
ಶುಕ್ರವಾರ
|
V
Library
|
VII
Sank
|
VI W.E
(A.T.Kan)
|
V
Sank
|
VII W.E
(A.T.Kan)
|
Vijayan N
P TIME TABLE,
2016-17 S S A U P SCHOOL CHEVAR
Period
|
1
|
2
|
3
|
4
|
5
|
6
|
7
|
8
|
|||
Time
|
10-10.40
|
10.40-11.20
|
11.30-12.10
|
12.10-12.45
|
1.45-2.20
|
2.20-2.55
|
3.00-3.30
|
3.30-4.00
|
|||
Monday
ಸೋಮವಾರ
|
VI
Urdu
|
||||||||||
Tuesday
ಮಂಗಳವಾರ
|
VII
Urdu
|
VI
Urdu
|
V
Urdu
|
V I
P.E
|
|||||||
Wednesday
ಬುಧವಾರ
|
VII
Urdu
|
VI
Urdu
|
V
Urdu
|
VII
P.E
|
|||||||
Thursday
ಗುರುವಾರ
|
VII
Urdu
|
VI
Urdu
|
VI
A.E
Malayalam
|
V
Urdu
|
VII
W.E
Malayalam
|
VI
P.E
|
|||||
Time
|
9.30-10.10
|
10.10-10.50
|
11-11.40
|
11.40-12.15
|
1.45-2.20
|
2.20-2.55
|
3.00-3.30
|
3.30-4.00
|
|||
Friday
ಶುಕ್ರವಾರ
|
VII
Urdu
|
VI
W.E
Malayalam
|
V
Urdu
|
V
A.E
Malayalam
|
VI
P.E
|
Ratheesh TIME TABLE, 2016-17 S S A U P SCHOOL CHEVAR
Period
|
1
|
2
|
3
|
4
|
5
|
6
|
7
|
8
|
|||
Time
|
10-10.40
|
10.40-11.20
|
11.30-12.10
|
12.10-12.45
|
1.45-2.20
|
2.20-2.55
|
3.00-3.30
|
3.30-4.00
|
|||
Monday
ಸೋಮವಾರ
|
V
English
|
VII
Hindi
|
V
Hindi
|
VI
Hindi
|
V
English
|
VII
P.E
|
|||||
Tuesday
ಮಂಗಳವಾರ
|
V
English
|
V
Hindi
|
VI
Hindi
|
VII
Hindi
|
V
English
|
VII
P.E
|
|||||
Wednesday
ಬುಧವಾರ
|
V
English
|
VI
Hindi
|
VII
Hindi
|
V
English
|
V
Art Ed
|
||||||
Thursday
ಗುರುವಾರ
|
|||||||||||
Time
|
9.30-10.10
|
10.10-10.50
|
11-11.40
|
11.40-12.15
|
1.45-2.20
|
2.20-2.55
|
3.00-3.30
|
3.30-4.00
|
|||
Friday
ಶುಕ್ರವಾರ
|
Shama
Bhat U,HM TIME TABLE,
2016-17 S S A U P SCHOOL CHEVAR
Period
|
1
|
2
|
3
|
4
|
5
|
6
|
7
|
8
|
|||
Time
|
10-10.40
|
10.40-11.20
|
11.30-12.10
|
12.10-12.45
|
1.45-2.20
|
2.20-2.55
|
3.00-3.30
|
3.30-4.00
|
|||
Monday
ಸೋಮವಾರ
|
VII
Social
|
VI
Social
|
|||||||||
Tuesday
ಮಂಗಳವಾರ
|
VII
Social
|
VI
Social
|
|||||||||
Wednesday
ಬುಧವಾರ
|
VII
Social
|
VI
Social
|
|||||||||
Thursday
ಗುರುವಾರ
|
VII
Social
|
VI
B.T.Kan
|
VI
Social
|
||||||||
Time
|
9.30-10.10
|
10.10-10.50
|
11-11.40
|
11.40-12.15
|
1.45-2.20
|
2.20-2.55
|
3.00-3.30
|
3.30-4.00
|
|||
Friday
ಶುಕ್ರವಾರ
|
VII
Social
|
VI
B.T.Kan
|
VI
Social
|
ನಾವು ಓದಲೇ ಬೇಕಾದ ಪುಸ್ತಕ
ಪುಸ್ತಕದ ಹೆಸರು : ಆದರ್ಶ ಶಿಕ್ಷಕರಾಗುವುದು ಹೇಗೆ?
ಲೇಖಕರು : ಪ್ರೊಫೆಸರ್ ಕೆ.ಭೈರಪ್ಪ
ಪ್ರೊಫೆಸರ್ ಕೆ.ಭೈರಪ್ಪರವರು ಬರೆದ’ಆದರ್ಶ ಶಿಕ್ಷಕರಾಗುವುದು ಹೇಗೆ?’ಎಂಬ ಪುಸ್ತಕವು, ಜ್ಞಾನವನ್ನು ಪಡೆಯುವಲ್ಲಿ ಗುರುವಿನ
ಪಾತ್ರವನ್ನು,ಮಹತ್ವವನ್ನು ತಿಳಿಸುತ್ತದೆ.ಶಿಕ್ಷಕರು ಅನೇಕ ಜನರಿದ್ದರೂ,ಗುರುವಿನ ಸ್ಥಾನವನ್ನು
ತುಂಬಲು ಸಾಧ್ಯವಾಗುವವರು ವಿರಳ.ಓರ್ವ ಗುರುವಿನ ಸ್ತಾನಕ್ಕೇರಲು ಹೇಗೆ ಸಾಧ್ಯ ಎಂಬುದನ್ನು ಲೇಖಕರು
ವಿವರಿಸಿದ್ದಾರೆ.ಆದರ್ಶ ಗುರುಗಳಾಗಲು ಅವರಲ್ಲಿರಬೇಕಾದ ಗುಣ,ಕೌಶಲ್ಯ,ಸಮಾಜದೊಂದಿಗಿನ
ಸಂಬಂಧ,ಮಕ್ಕಳೊಡನೆ,ಸಹೋದ್ಯೋಗಿಗಳೊಂದಿಗೆ,ಅಧಿಕಾರಿಗಳೊಡನೆ,ಅವರ ಹೊಂದಾಣಿಕೆ ಹೇಗಿರಬೇಕು,ತಮ್ಮ ವೃತ್ತಿಯಲ್ಲಿ
ಯಶಸ್ಸನ್ನು ಪಡೆಯಲು ಅನುಸರಿಸ ಬೇಕಾದ ಕಾರ್ಯ ಸೂಚಿಗಳು,ಪಾಲಿಸಬೇಕಾದ ನಿಯಮಗಳನ್ನು ಮನ
ಮುಟ್ಟುವಂತೆ ವಿವರಿಸಲಾಗಿದೆ.ಶಿಕ್ಷಣ ತಜ್ಞರು,ತತ್ವ ಜ್ಞಾನಿಗಳು,ಸಮಾಜದ ಗಣ್ಯರು ನೀಡಿರುವ
ಅನುಭವಗಳನ್ನು,ಸಲಹೆಗಳನ್ನು ಇಲ್ಲಿ ಕೊಡಲಾಗಿದೆ.ಅಮೇರಿಕಾದ ಅಧ್ಯಕ್ಷರಾಗಿದ್ದ ಅಬ್ರಹಾಂ
ಲಿಂಕನ್ನರು ತಮ್ಮ ಮಗುವಿನ ಗುರುವಿಗೆ ಬರೆದ ಪತ್ರದ ಸಾರಾಂಶವನ್ನು ಈ ಕೃತಿ ಒಳಗೊಂಡಿದೆ.
ಈ ಕೃತಿಯು,ಸಮಾಜವನ್ನು ನಿರ್ಮಿಸುವ ಇಂಜಿನಿಯರ್ಗಳಾದ ಶಿಕ್ಷಕ ಸಮುದಾಯಕ್ಕೆ ದಾರಿ ದೀಪವಾಗಿದೆ
ಎಂಬುವುದರಲ್ಲಿ ಸಂಶಯವಿಲ್ಲ (ಸಂಗ್ರಹ:ರವಿಕುಮಾರ್,UPSA)
ಅಬ್ರಹಾಂ ಲಿಂಕನ್ನರು ಅಧ್ಯಾಪಕರಿಗೆ
ಬರೆದ ಪತ್ರ
ಅಮೇರಿಕಾದ16ನೇ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ನರು ತಮ್ಮ ಮಗ ಕಲಿಯುತ್ತಿದ್ದ ಪಾಠ
ಶಾಲೆಯ ಶಿಕ್ಷಕರನ್ನುದ್ದೇಶಿಸಿ ಬರೆದ ಪತ್ರದ ಸಾರಾಂಶ ಈ ರೀತಿ ಇದೆ.
ಅವನು ಕಲಿಯ ಬೇಕು,ನನಗೆ ಗೊತ್ತು,ಎಲ್ಲರೂ ಸರಿ ಸಮಾನರಲ್ಲ,ಸತ್ಯವಂತರೂ ಅಲ್ಲ.ಆದರೆ, ಒಬ್ಬ ಖಳ ನಾಯಕ ಇದ್ದರೆ,ಒಬ್ಬ
ನಾಯಕನೂ ಇರುತ್ತಾನೆ.ಪ್ರತಿಯೊಬ್ಬ ಸ್ವಾರ್ಥ ರಾಜಕಾರಣಿಗೆ,ಒಬ್ಬ ಅರ್ಪಿತನಾದ ಲೀಡರ್ ಕೂಡಾ
ಇರುತ್ತಾನೆ ಎಂಬುದನ್ನು ಅವನಿಗೆ ಕಲಿಸಿ.ಒಬ್ಬ ಶತ್ರುವಿಗೆ ಒಬ್ಬ ಮಿತ್ರ ಇರುತ್ತಾನೆ,ಎಂಬುದನ್ನು
2 ಡಾಲರ್ ಹಣ ಅನಾಯಾಸವಾಗಿ ಸಿಕ್ಕಿದ್ದಕ್ಕಿಂತ,ಸ್ವತಂತ್ರವಾಗಿ ಪರಿಶ್ರಮದಿಂದ ದುಡಿದ ಒಂದು ಡಾಲರ್
ಹಣ ಹೆಚ್ಚಿನ ಬೆಲೆವುಳ್ಳದ್ದು.ಸೋಲಿನಲ್ಲೂ ಗೆಲುವಿನಲ್ಲೂ ಉಲ್ಲಾಸದಿಂದಿರುವುದನ್ನು
ಕಲಿಸಿ.ಸಾಧ್ಯವಾದರೆ ಇನ್ನೊಬ್ಬರನ್ನು ಕಂಡು ಅಸೂಯೆಪಡುವ ಗುಣದಿಂದ ದೂರವಿರುವುದನ್ನು
ಕಲಿಸಿ.ಹೃತ್ಪೂರ್ವಕ ನಗುವಿನ ರಹಸ್ಯವನ್ನು ಅವನಿಗೆ ತಿಳಿಸಿ.ಪುಸ್ತಕಗಳನ್ನು ಓದುವುದರಿಂದ ಸಿಗುವ
ಪರಮಾಶ್ಚರ್ಯ ಹಾಗೂ ಸಂತೋಷದ ಬಗೆಗೆ ಕಲಿಸಿ.ಆಕಾಶದಲ್ಲಿ ಹಾರಾಡುತ್ತಿರುವ ಪಕ್ಷಿಗಳ ಬಗೆಗೆ,ಜೇನು
ನೊಣಗಳ ಬಗೆಗೆ,ಹಸಿರು ಚಿಟ್ಟೆಗಳ ಸಾಲಿನ ಹೂ ಗಳ ಬಗೆಗೆ ಯೋಚಿಸುವುದನ್ನು ಕಲಿಸಿ. ಮೋಸ
ಮಾಡುವುದಕ್ಕಿಂತ ಪರೀಕ್ಷೆಯಲ್ಲಿ ಫೈಲ್ ಆಗುವುದು ಗೌರವಾರ್ಹವೆಂದು ಅವನಿಗೆ ತಿಳಿಸಿಕಕೊಡಿ.ತನ್ನ
ಯೋಚನಾ ಲಹರಿ ಸರಿಯಲ್ಲವೆಂದು ಯಾರಾದರೂ ಹೇಳಿದರೆ,ತಾನು ನಂಬಿದ ತತ್ವಗಳಲ್ಲಿ ನಂಬಿಕೆಯಿಡುವಂತೆ
ಅವನಿಗೆ ತಿಳಿಸಿ.
ಮೃದು ಸ್ವಭವದವರೊಡನೆ,ಮೃದುವಾಗಿಯೂ,ಕಠಿಣ ಸ್ವಭಾವದವರೊಡನೆ ಕಠಿಣವಾಗಿಯೂ ನಡೆದು
ಕೊಳ್ಳುವುದನ್ನು ಅವನಿಗೆ ಕಲಿಸಿ.ಗುಂಪಿನಲ್ಲಿ ಗೋವಿಂದ ಎಂಬಂತೆ,ಎಲ್ಲರೂ ದಾರಿ
ತುಳಿಯುತ್ತಿದ್ದಾರೆಂದು ತಾನೂ ಅದನ್ನು ತುಳಿಯದಿರುವ ಮನೋ ನಿಶ್ಚಯವನ್ನು ಅವನಿಗೆ ಕಲಿಸಿ
ಕೊಡಿ.ಎಲಿಲರೂ ಹೇಳುವುದನ್ನು ಮುಕ್ತ ಮನಸ್ಸಿನಿಂದ ಆಲಿಸುವುದನ್ನು ಕಲಿಸಿ.ಕೇಳಿದ ನಂತರ ಒಳ್ಳೆಯ
ಸಂಗತಿಗಳನ್ನು ಗ್ರಹಿಸ ಬೇಕೆಂಬುದನ್ನು ಅವನಿಗೆ ಕಲಿಸಿ.ದುಖದಲ್ಲಿಯೂ,ನಗೆ ಚೆಲ್ಲುವುದು
ಹೇಗೆಂಬುದನ್ನು ಅವನಿಗೆ ಕಲಿಸಿ.ಕಣ್ಣೀರಿರಿಸುವ ಪ್ರಸಂಗ ಬಂದರೆ,ನಾಚಿಕೊಳ್ಳಬಾರದೆಂಬುದನ್ನು ಅವನಿಗೆ ಕಲಿಸಿ ಕೊಡಿ.ಅರಚುತ್ತಾ ಬರುತ್ತಿರುವ ಗುಂಪಿನ
ಮುಂದೆ,ಕಿವಿ ಮುಚ್ಚಿಕೊಳ್ಳುವಂತೆ ಕಲಿಸಿ.ಅವನಿಗೆ ಸರಿದೋರಿದರೆ, ಅವನು ಅವರನ್ನುಎದುರಿಸುವುದನ್ನು
ಕಲಿಸಿ.
ಅವನನ್ನು ಮೃದುವಾಗಿ ನಡೆಸಿಕೊಳ್ಳಿ.ಆದರೆ ಅವನನ್ನು ಅತಿಯಾಗಿ ಹಚ್ಚಿಕೊಳ್ಳಬೇಡಿ,ಯಾಕೆಂದರೆ
ಬೆಂಕಿಯಲ್ಲಿ ಬೆಂದ ಉಕ್ಕು ಉತ್ತಮ ಗುಣಮಟ್ಟದ್ದಾಗಿರುತ್ತದೆ.ತಾಳ್ಮೆ ಕಳೆಯುವಂತಾದಾಗ,ಧೈರ್ಯವನ್ನು
ಹೊಂದುವುದನ್ನು ಕಲಿಸಿ. ಧೈರ್ಯವನ್ನು ಹೊಂದುವಷ್ಟು ಸಮಾಧಾನ ಗುಣವನ್ನು ಅವನಿಗೆ
ಕಲಿಸಿ.ಸೃಷ್ಟಿಕರ್ತನಾದ ಪರಮಾತ್ಮನಲ್ಲಿ ನಂಬಿಕೆ ಇಡುವುದನ್ನು ತನ್ನಲ್ಲಿಯೇ ನಂಬಿಕೆ ಇಟ್ಟು
ಕೊಳ್ಳುವುದನ್ನು ಅವನಿಗೆ ಕಲಿಸಿ.ಆಗ ಅವನಿಗೆ ಯಾವಾಗಲೂ ಮಾನವ ಕುಲದ ಮೇಲೆ ನಂಬಿಕೆ
ಇರುತ್ತದೆ.ನಾನು ನಿಮ್ಮನ್ನು ಕೇಳುತ್ತಿರುವುದು ಸ್ವಲ್ಪ ಹೆಚ್ಚೇ ಆಯುತು.ದಯವಿಟ್ಟು ನೀವೆಷ್ಟು
ಮಾಡ ಬಲ್ಲಿರೋ,ಅದನ್ನು ಗಮನಿಸಿ,ಆ ನನ್ನ ಚಿಕ್ಕ ಮಗನಾದರೋ ತುಂಬಾ ನಾಜೂಕು.
No comments:
Post a Comment