Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Sunday, November 18, 2018

NOVEMBER-19,WORLD TOILET DAY

ನವೆಂಬರ್-19, ವಿಶ್ವ ಶೌಚಾಲಯ ದಿನದ ಅಂಗವಾಗಿ ಶಾಲಾ ಎಸೆಂಬ್ಲಿಯಲ್ಲಿ ದಿನದ ಮಹತ್ವದ ಕುರಿತು ಆರೋಗ್ಯವನ್ನು ಕಾಪಾಡುವ ಕುರಿತು ತಿಳಿಸಲಾಯಿತು.


NOVEMBER -19,INDIRA GANDHI BIRTHDAY

ನವೆಂಬರ್-19 ಇಂದಿರಾ ಗಾಂಧೀ ಜನ್ಮ ದಿನದ ಅಂಗವಾಗಿ ಅವರ ಕುರಿತಾದ ಪ್ರಬಂಧವನ್ನು ಶಾಲಾ ಎಸೆಂಬ್ಲಿಯಲ್ಲಿ ಮಂಡಿಸಲಾಯಿತು.

Thursday, November 15, 2018

ART BY STUDENT


ಶ್ರಾವಣ್ .ಸಿ.ಎಚ್7ನೇ ತರಗತಿ, ರಚಿಸಿದ ಚಿತ್ರ

BIRTHDAY GIFT

ಹುಟ್ಟು ಹಬ್ಬದ ಕೊಡುಗೆ

7ನೇ ತರಗತಿಯ ಪವನ್ ಕುಮಾರ್ ನ ಹುಟ್ಟು ಹಬ್ಬದ ನಿಮಿತ್ತ ಶಾಲಾ ಗ್ರಂಥಾಲಯಕ್ಕೆ ಪುಸ್ತಕ,ಶಾಲಾ ಅಡುಗೆ ವ್ಯವಸ್ಥೆಗೆ ತರಕಾರಿ,ಸ್ಕೌಟ್ ಲಾಂಛನ ಗಳನ್ನು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಸಿಹಿತಿಂಡಿಗಳನ್ನು ಚಂದ್ರಶೇಖರ್ ಅಪ್ಪಯಗುರಿ ಕೊಡುಗೆಯಾಗಿ ನೀಡಿದರು.

CHILDREN'S DAY CELEBRATION,2018-19

ಮಕ್ಕಳ ದಿನಾಚರಣೆWednesday, November 14, 2018

SCOUT CAMP PARTICIPANTS

ಮುಜುಂಗಾವು ಭಾರತೀ ವಿದ್ಯಾಪೀಠದಲ್ಲಿ ಜರಗಿದ 4 ದಿವಸಗಳ ಜಿಲ್ಲಾ ಮಟ್ಟದ ಸ್ಕೌಟ್ ಕ್ಯಾಂಪಿನಲ್ಲಿ ಭಾಗವಹಿಸಿ ಪ್ರಶಸ್ತಿಪಡೆದ ನಮ್ಮ ಶಾಲಾ ವಿದ್ಯಾರ್ಥಿಗಳು
ದೃಶ್ಯ ಕಿರಣ್(7ನೇ),ಸುಕೇಶ್(7ನೇ),ಮೋಹನ್ ಕುಮಾರ್ (6ನೇ),ಧನುಷ್(6ನೇ),ಸಂದೀಪ್(6ನೇ),ಆದರ್ಶ್(7ನೇ),
ಪವನ್ ಕುಮಾರ್(7ನೇ)

CLASS PTA VII std

ತರಗತಿ ರಕ್ಷಕ-ಶಿಕ್ಷಕ ಸಂಘದ ಸಭೆ
ವಿದ್ಯಾರ್ಥಿಗಳು ತಯಾರಿಸಿದ ಮ್ಯಾಗಜಿನ್ ಬಿಡುಗಡೆಇಂಗ್ಲಿಷ್ ಮ್ಯಾಗಜಿನ್ ಬಿಡುಗಡೆ

ಅಧ್ಯಕ್ಷರಿಂದ ಭಾಷಣ

SCHOOL KALOTHSAVAM,2018-19

ಶಾಲಾ ಕಲೋತ್ಸವ ಉದ್ಘಾಟನಾ ಕಾರ್ಯಕ್ರಮ
ಪ್ರಾರ್ಥನೆ

ಉದ್ಘಾಟನೆ-ವಾರ್ಡ್ ಸದಸ್ಯರಾದ ಶ್ರೀ ಹರೀಶ್ ಬೊಟ್ಟಾರಿಯವರಿಂದ


ಮುಖ್ಯ ಅತಿಥಿಗಳಾಗಿ ಡಾ.ರಾಜಾರಾಮ್ ದೇವಕಾನ

ಸಮೂಹ ಗೀತೆ ವಿದ್ಯಾರ್ಥಿನಿಯವರಿಂದ

ಲಘು ಸಂಗೀತ

ನಾಟಕ -ವಿದ್ಯಾರ್ಥಿಗಳಿಂದ

ನಾಟಕ ವಿದ್ಯಾರ್ಥಿಗಳಿಂದ

Tuesday, November 13, 2018

JEEVA KAARUNYA KIT DISTRIBUTION,2018-19

ಜೀವ ಕಾರುಣ್ಯ ಕಿಟ್ ವಿತರಣೆ

6ನೇ ತರಗತಿಯ ವಿದ್ಯಾರ್ಥಿ ವಿನೀತ್ ಕುಟುಂಬ 


7ನೇ ತರಗತಿಯ ಹರ್ಷಿತಾ ಕುಟುಂಬ

Monday, November 12, 2018

SCHOOL VEGETABLE GARDEN

PTA PRESIDENT,2018-19BIRTHDAY GIFT
ಹುಟ್ಟು ಹಬ್ಬದ ಪ್ರಯುಕ್ತ 6ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಚಿನ್ಮಯಿ ಯಿಂದ ಶಾಲಾ ಲೈಬ್ರೆರಿಗೆ ಪುಸ್ತಕ ಕೊಡುಗೆ

6ನೇ ತರಗತಿಯ ಸುಶ್ಮಿತಾಳಿಂದ ಶಾಲಾ ಅಡುಗೆಗೆ ತರಕಾರಿ ಕೊಡುಗೆ

SCIENCE DAY ON 7-11-2018

ವಿಜ್ಞಾನ ಲೋಕ 2018

ವಾರ್ಡ್ ಸದಸ್ಯರಾದ ಶ್ರೀ ಹರೀಶ್ ಬೊಟ್ಟಾರಿಯವರಿಂದ ಉದ್ಘಾಟನೆ

ಪ್ರಾರ್ಥನೆ

ಡಾ.ರಾಜಾರಾಮ್ ದೇವಕಾನ ಅವರಿಂದ ಭಾಷಣ-ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ

ಶಾಲಾ ಮುಖ್ಯ ಶಿಕ್ಷಕರಿಂದ ಪ್ರಾಸ್ತಾವಿಕ ನುಡಿಗಳು

ವಿಜ್ಞಾನ ವೀಡಿಯೋ ಪ್ರದರ್ಶನ

Wednesday, November 7, 2018

SCHOOL SPORTS DAY,2018-19

ಶಾಲಾ ಕ್ರೀಡಾ ಕೂಟ-2018ವಿವಿಧ ಹೌಸ್ ಗಳಿಂದ ಪಥ ಸಂಚಲನGandhi jayanthi celebration -2018

ಗಾಂಧೀ ಜಯಂತಿ ಆಚರಣೆ-2018
ಉದ್ಘಾಟನಾ ಸಮಾರಂಭ

ಪುಷ್ಪಾರ್ಚನೆ

ಪ್ರಬಂಧ ಮಂಡನೆ

ಪರಿಸರ ಶುಚೀಕರಣ

DASARA NAADA HABBA-2018


ದಸರಾ ನಾಡಹಬ್ಬಾಚರಣೆ,2018
ಪ್ರಶಸ್ತಿ ಪಡೆದ ವಿದ್ಯಾರ್ಥಿಗಳು


ಶಾರದಾ ಪೂಜೆ

ಬಹುಮಾನ ವಿತರಣೆ


ಮಕ್ಕಳಿಂದ ಮಡಕೆ ಒಡೆಯುವ ಸ್ಪರ್ಧೆ

ಗ್ಲಾಸ್ ಬ್ಯಾಲೆನ್ಸ್

ಸಂಗೀತ ಕುರ್ಚಿ ಸ್ಪರ್ಧೆ