Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Sunday, February 19, 2017

OLD STUDENT'S & PARENT'S GAMES MEET

ಶಾಲಾ ಹಳೆ ವಿದ್ಯಾರ್ಥಿ ಮತ್ತು ರಕ್ಷಕರ ಕ್ರೀಡಾ ಕೂಟ 18-2-2017ರಂದು ಶಾಲೆಯಲ್ಲಿ ಜರಗಿತು.
ಮುಖ್ಯ ಅತಿಥಿ ಎಂ.ಪಿ.ಟಿ.ಎ ಅಧ್ಯಕ್ಷೆ ಪುಷ್ಪಾ ಕಮಲಾಕ್ಷ ಅವರಿಂದ ಶುಭ ಹಾರೈಕೆ

ಪಿ.ಟಿ.ಎ ಅಧ್ಯಕ್ಷರಿಂದ  ಕ್ರೀಡಾ ಕೂಟದ ಉದ್ಘಾಟನೆ

ಶಾಲಾ ಮುಖ್ಯ ಶಿಕ್ಷಕ ಶ್ಯಾಮ್ ಭಟ್ ರಿಂದ ಪ್ರಾಸ್ತಾವಿಕ ಭಾಷಣ

ಸರಸ್ವತಿ ಟೀಚರ್ ರಿಂದ ಅಧ್ಯಕ್ಷೀಯ ಭಾಷಣ








Sunday, February 12, 2017

SCHOOL DAY ORGANIZING COMMITTEE MEETING

ಶಾಲಾ ವಾರ್ಷಿಕೋತ್ಸವ ಸಂಘಟನಾ ಸಮಿತಿ ಸದಸ್ಯರ ಸಭೆ