Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

RESOURCES

ಔಷಧೀಯ ಗುಣವುಳ್ಳ ಹಾಲೆ ಮರ

ವಾಚನಾಲಯ
ನಮ್ಮ ಈ ಶಾಲೆಯಲ್ಲಿ  ವಿದಾರ್ಥಿಗಳ ಜ್ಞಾನಾಭಿವೃದ್ಧಿಯ ಬೆಳವಣಿಗಾಗಿ ಒಂದು ಸುಸಜ್ಜಿತವಾದ ಪುಸ್ತಕಾಲಯದ ಅನುಕೂಲವಿದೆ.ನಾವು ವಿದ್ಯಾರ್ಥಿಗಳ ಬಿಡುವಿನ ವೇಳೆಯಲ್ಲಿ ಅವರಿಗೆ ಓದುವುದಕ್ಕಾಗಿ ತರಗತಿ ಮಟ್ಟಕ್ಕನುಸಾರವಾಗಿ ಒಳ್ಳೊಳ್ಳೆಯ ವೈಜ್ಞಾನಿಕ,ಪುಸ್ತಕಗಳನ್ನು,ಕಾವ್ಯ,ಕವನ,  ಕಾವ್ಯ,ಕವನ,ಪ್ರಬಂಧವೇ ಮೊದಲಾದ ಸಾಹಿತ್ಯಿಕ ಮೌಲ್ಯದ ಪುಸ್ತಕಗಳನ್ನೂ ವಿತರಿಸಲಾಗುತ್ತದೆ.
         ರಾಷ್ಟ್ರೀಯ ಹಬ್ಬಗಳ ಆಚರಣೆ,ಮಹಾಪುರುಷರ ದಿನಾಚರಣೆಗಳೇ ಮೊದಲಾದ ವಿಶೇಷ ದಿನಾಚರಣೆಗೆ ಪ್ರಬಂಧ ಮಂಡನೆ, ಲೇಖನ, ಕವಿತೆ ,ಕಥೆಗಳನ್ನು ಮಂಡಿಸಲೋಸುಗ ಪುಸ್ತಕಗಳನ್ನು  ಅವರಿಗೆ ಸಮಯಕ್ಕೆ ಸರಿಯಾಗಿ ಒದಗಿಸಲಾಗುವುದು.
    ಕ್ಲಾಸಿನಲ್ಲಿ ಓದುವ ಮೂಲೆಯ ಅಭಿವೃಧ್ದಿಗಾಗಿ ವಿದ್ಯಾರ್ಥಿಗಳ ರಕ್ಷಕರಿಂದ ಅಥವಾ ವಿಶೇಷ ದಾನಿಗಳಿಂದ ಮಾಸ ಪತ್ರಿಕೆಗಳನ್ನೂ, ವಾರ ಪತ್ರಿಕೆಗಳನ್ನೂ ಉದಾರವಾಗಿ ಸ್ವೀಕರಿಸಿ ನೀಡಲಾಗುವುದು.
 ವರ್ಷದಲ್ಲಿ ವಿಶೇಷವಾಗಿಪಿ.ಎನ್.ಪಣಿಕ್ಕರವರ ಸ್ಮರಣಾರ್ಥಒಂದು ವಾರಗಳ ಪರ್ಯಂತ ವಚನಾರವಾಗಿ ಚರಿಸಿ,ಮಕ್ಕಳಿಗೆ ವಿಶೇಷವಾಗಿ ರಸಪ್ರಶ್ನೆ,ಕವಿತಾ ಸ್ಪರ್ಧೆ,ಕಥಾ ಸ್ಪರ್ಧೆಯೇ
ಮೊದಲಾದಸ್ಪರ್ಧೆಗಳನ್ನೇರ್ಪಡಿಸಿ ಓದುವಿಕೆಯನ್ನು ಪ್ರೋತ್ಸಾಹಿಸಲಾಗುತ್ತಿದೆ.
72ನೇ ಸ್ವಾತಂತ್ರ್ಯೋತ್ಸವ
ರಾಷ್ಟ್ರ 72ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲು ಸಜ್ಜಾಗುತ್ತಿದೆ.ಈ ಸಡಗರ ಸಂಭ್ರಮಗಳ ಮಧ್ಯೆ ,ನಮ್ಮ ದಲಿತ ಕವಿ ಸಿಧ್ದಲಿಂಗಯ್ಯನವರ ಯಾರಿಗೆ ಬಂತು ಸ್ವಾತಂತ್ರ್ಯ  ಎಂಬ ಕಾವ್ಯದ ಸೊಲ್ಲು ದೀನದಲಿತರು ಹಾಗೂ ಮಹಿಳೆಯರಲ್ಲಿ ಪ್ರತಿಧ್ವನಿಸುತ್ತಿರುವುದೂ ಕೇಳಿಬರುತ್ತಿದೆ.  ಆರ್ಥಿಕ ಸಮಾನತೆ,ಬಡತನ –ಹಸಿವುಗಳಿಂದ ಮುಕ್ತಿ ,ಶೋಷಣೆ  ಮುಕ್ತ ವರ್ಗರಹಿತ ಸಮಾಜ ಇವೆಲ್ಲವನ್ನೂ ಒಳಗೊಂಡ ಸ್ವಾತಂತ್ರ್ಯವೆಂಬುದು ಮಹಿಳೆಯರು,ದೀನದಲಿತರಾದಿಯಾಗಿ ಬಹುತೇಕ ಮಂದಿ ದೇಶಬಾಂಧವರಿಗೆ ಕನ್ನಡಿಯ ಗಂಟೇ ಆಗಿದೆ.ಪ್ರಜಾಪ್ರಭುತ್ವದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಪ್ರಭುಗಳಿಗೆ ಇವೆಲ್ಲವನ್ನೂ ಕೊಡುವ ರಾಜಕೀಯ ಇಚ್ಛಾಶಕ್ತಿ ಇಲ್ಲ ಎಂಬುದಕ್ಕೆ ಶಾಸನಸಭೆ,ಸಂಸತ್ತುಗಳಲ್ಲಿ ಮಹಿಳೆಯರಿಗೆಮೀಸಲಾತಿ ಕಲ್ಪಿಸುವ ಮಸೂದೆ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಸಂಸತ್ತಿನ ಅಂಗೀಕಾರ ಪಡೆಯದೇ ಬಾಕಿ ಉಳಿದಿರುದಕ್ಕಿಂತ ಮತ್ತೊಂದು ನಿದರ್ಶನಬೇಕಿಲ್ಲ. 


SOCIAL ENGINEERS OF OUR SCHOOL

Saraswathi B
Shama Bhat U
Vinoda K

Rajeshwari B

VIJAYAN N P Urdu Teacher
RATHEESH A,Hindi Teacher

Prasad Rai
Pramila D N
Pushpalatha K V

U M Gopala Krishna Bhat
No comments:

Post a Comment