ಸೆಪ್ಟೆಂಬರ್ 2: ವಿಶ್ವ ತೆಂಗು ದಿನ
ಭೂಮಿಯ ಮೇಲಿನ ಸಸ್ಯ ಪ್ರಭೇದಗಳಲ್ಲಿ ಕಲ್ಪವೃಕ್ಷ ಎಂದು
ಕರೆಯಲ್ಪಡುವ ಸಸ್ಯ ಪ್ರಭೇದವು ತೆಂಗು ಆಗಿದೆ.ತೆಂಗಿನ ಮರದ ಪ್ರತಿಯೊಂದು ಭಾಗವೂ ನಮಗೆ
ಉಪಯುಕ್ತವಾಗಿದೆ.ಸೀಯಾಳವುಅನೇಕಜೀವಸತ್ವಗಳನ್ನುಹೊಂದಿದ್ದು,ಆರೋಗ್ಯಕರ
ಪಾನೀಯವಾಗಿದೆ.ತೆಂಗು,ನಮ್ಮಪ್ರತಿದಿನದಆಹಾರದಭಾಗವಾಗಿದೆ.ಕೊಬ್ಬರಿಯಿಂದ ತೆಗೆದ ಎಣ್ಣೆಯು ದಿನ
ಬಳಕೆ ವಸ್ತುವಾಗಿದೆ. ಕೇರ ವೃಕ್ಷ ಗಳ ನಾಡು
ಎಂದು ಕರೆಯಲ್ಪಡುವ ದೇವರ ಸ್ವಂತ ನಾಡಾದ ಕೇರಳದ ಪ್ರಧಾನ ಬೆಳೆಯು ತೆಂಗು ಆಗಿದೆ.ಕಾಸರಗೋಡಿನ
ಸಿ.ಪಿ.ಸಿ.ಆರ್.ಐ.ಯು ತೆಂಗು ಸಂಶೋಧನಾ ಕೇಂದ್ರವಾಗಿದ್ದು,TXD ಎಂಬ ತಳಿಯನ್ನು ಕಂಡು ಹಿಡಿದಿದ್ದಾರೆ.ನಾವೆಲ್ಲರೂ
ತೆಂಗನ್ನುಬೆಳೆಸೋಣ ಉತ್ತಮ ಆರೋಗ್ಯ ಹೊಂದೋಣ.
No comments:
Post a Comment