ಅಕ್ಟೋಬರ್ 9,ವಿಶ್ವ
ಅಂಚೆ ದಿನ
|
||
ಸ್ವಾತಂತ್ರ್ಯ
ಪೂರ್ವದಲ್ಲೇ ನಮ್ಮ ದೇಶದಲ್ಲಿ ಅಂಚೆ ವ್ಯವಸ್ಥೆಯು ಆರಂಭವಾಗಿದ್ದು, ಇಂದಿಗೂ ಪ್ರಸ್ತುತತೆಯನ್ನು
ಪಡೆದುಕೊಂಡಿದೆ.ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪತ್ರಗಳನ್ನು,ಪಾರ್ಸೆಲ್ ಮೂಲಕ
ವಸ್ತುಗಳನ್ನು,ಮನಿಆರ್ಡರ್ ಮೂಲಕ ಹಣವನ್ನು ಕಳುಹಿಸಲು ಅಂಚೆವ್ಯವಸ್ಥೆಯನ್ನು ಬಳಸುತ್ತಿದ್ದೇವೆ.ಇವುಗಳಲ್ಲದೆ
ಪೋಸ್ಟಲ್ ಬ್ಯಾಂಕಿನಲ್ಲಿ ಹಣವನ್ನು ಉಳಿತಾಯ ಮಾಡಬಹುದಾಗಿದೆ.ಪ್ರತಿಯೊಂದು ಸ್ಥಳಕ್ಕೂ6
ಅಂಕೆಗಳನ್ನೊಳಗೊಂಡ ಪಿನ್ ಕೋಡ್ ಎಂಬ ನಿರ್ದಿಷ್ಟ ಸಂಖ್ಯೆಯಿದೆ.ಇದನ್ನು ಪೋಸ್ಟಲ್ ಇಂಡೆಕ್ಸ್
ನಂಬರ್ ಎನ್ನುತ್ತಾರೆ.ಫೋನ್ ,ಕಂಪ್ಯೂಟರ್,ಇಂಟರ್ನೆಟ್ ಗಳ ಬಳಕೆಯಲ್ಲಿ ಉಂಟಾದ
ಕ್ರಾಂತಿಯಿಂದಾಗಿ,ಅಂಚೆ ಬಳಕೆ ಕಡಿಮೆಯಾದರೂ,ಅನೇಕ ಅಂಚೆ ಕಛೇರಿಗಳು ವಿಶ್ವದಾದ್ಯಂತ ಕಾರ್ಯ
ನಿರ್ವಹಿಸುತ್ತಿವೆ.
|
Friday, October 9, 2015
postal day
Subscribe to:
Post Comments (Atom)
No comments:
Post a Comment