Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Friday, August 15, 2014

Independence day


68ನೇ ಸ್ವಾಂತಂತ್ರ್ಯೋತ್ಸವ ಆಚರಣೆ
15ನೇ ತಾರೀಕಿನಂದು ಬೆಳಿಗ್ಗೆ 9.30ಕ್ಕೆ ,ಪೈವಳಿಕೆ ಪಂಚಾಯತು ಸದಸ್ಯರಾದ ಶ್ರೀಮತಿ ಸುಬೈದಾ .ಯಂ.ಪಿ.ಯವರು ಧ್ವಜಾರೋಹಣ ಮಾಡಿ,ಎಲ್ಲರೂ,ಜಾತಿ,ಮತ,ಭೇದವಿಲ್ಲದೆ,ಗಳಿಸಿದ ಸ್ವಾತಂತ್ರ್ಯವನ್ನು ಉಳಿಸಿ,ಶಾಂತಿ,ನೆಮ್ಮದಿಯಂದ ಬಾಳಬೇಕೆಂದು ಕರೆಯಿತ್ತರು.ಪಿ.ಟಿ.ಎ.ಅಧ್ಯಕ್ಷರಾದ ಶ್ರೀ ಪರಮೇಶ್ವರ ಪಾವಲ್ಕೋಡಿ,MPTA ಅದ್ಯಕ್ಷೆ ಇಂದಿರಾ ಮಿತ್ತಡ್ಕ,ಉಪಸ್ಥಿತರಿದ್ದರು.

 
ಅರಳಿದ ರಾಷ್ಟ್ರ ಧ್ವಜ 
ಪುಟಾಣಿಗಳಿಂದ ಮೆರವಣಿಗೆಸ್ವಾಂತಂತ್ರ್ಯೋತ್ಸವ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

ಸ್ವಾಂತಂತ್ರ್ಯೋತ್ಸವ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

ಸ್ವಾಮೀ ವಿವೇಕಾನಂದರ ವೇಷಧಾರಿ

ಉಪ್ಪಿನ ಸತ್ಯಾಗ್ರಹದ ದೃಶ್ಯ
ಸಾಂಸ್ಕೃತಿಕ ಕಾರ್ಯಕ್ರಮದ ದೃಶ್ಯ


No comments:

Post a Comment