ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಸಂಸ್ಕೃತ ಪದ್ಯೋಚ್ಛಾರಣಂನಲ್ಲಿ ಎ ಗ್ರೇಡ್,ಗಾನಾಲಾಪನಂ ನಲ್ಲಿ ಎ ಗ್ರೇಡ್,ಸಂಘ ಗಾನಂ ನಲ್ಲಿ ಎ ಗ್ರೇಡ್,ಕನ್ನಡ ಕಂಠಪಾಠದಲ್ಲಿ ಎ ಗ್ರೇಡ್,ನಾಟಕದಲ್ಲಿ ಎ ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನ,ಇಂಗ್ಲಿಷ್ ಕಂಠಪಾಠದಲ್ಲಿ ಸಿ ಗ್ರೇಡ್,ಕವಿತಾ ರಚನೆಮತ್ತು ಸಂಸ್ಕೃತ ಕವಿತಾ ರಚನೆಯಲ್ಲಿ ಸಿ ಗ್ರೇಡ್ ಪಡೆದ 6ನೇ ತರಗತಿಯ ಗೌತಮ್ ಎಸ್
No comments:
Post a Comment