Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Thursday, October 30, 2014

ವಿಶ್ವ ಮಿತವ್ಯಯ ದಿನ


ಅಕ್ಟೋಬರ್:30 ವಿಶ್ವ ಮಿತವ್ಯಯ ದಿನ

ಭೂ
ಮಿಯ ಮೇಲೆ ಲಭಿಸುವ ಸಂಪತ್ತನ್ನು,ಚೈತನ್ಯವನ್ನೂ,ಸೂಕ್ತ ರೀತಿಯಲ್ಲಿ,ದುರುಪಯೋಗವಾಗದಂತೆ ಬಳಸುವ ಉದ್ದೇಶದೊಂದಿಗೆ,ಜಗತ್ತಿನಾದ್ಯಮತ ವಿಶ್ವ ಮಿತವ್ಯಯ ದಿನವನ್ನು ಆಚರಿಸಲಾಗುತ್ತಿದೆ.
ನೀರು ಒಂದು ಅಮೂಲ್ಯ ಸಂಪತ್ತಾಗಿದ್ದು,ಅದನ್ನು ಮಿತವಾಗಿ ಬಳಸಬೇಕಾಗಿದೆ.ಇದೇ ರೀತಿ ವಿದ್ಯುತ್,ಶಕ್ತಿ,ಪೆಟ್ರೋಲ್ ನಂತರ ಇಂಧನಗಳನ್ನು ಅಗತ್ಯಕ್ಕೆ ತಕ್ಕಷ್ಟು ಮಾತ್ರ ಉಪಯೋಗಿಸದಿದ್ದರೆ,ಮುಂದೆ ಅವುಗಳ ಕ್ಷಾಮವನ್ನು ಎದುರಿಸ ಬೇಕಾಗ ಬಹುದು.ಮದುವೆಗಳಂತಹ ಸಮಾರಂಭಗಳಲ್ಲಿ ಆಹಾರವು ಪೋಲಾಗುತ್ತಿರುವುದನ್ನು ಕಾಣುತ್ತಿದ್ದೇವೆ.ವಿಶ್ವದಲ್ಲಿ ಎ,ಟೋ ಜನರು ಒಂದು ಹೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದಾರೆ.ಆತ್ಮ ಪ್ರತಿಷ್ಠೆಗಾಗಿ ಇಂಧನವನ್ನು ಪೋಲು ಮಾಡುವುದನ್ನು ಕಾಣಬಹುದು.ನೀರನ್ನು ಯಥೇಚ್ಛವಾಗಿ ಭಳಸುತ್ತಿದ್ದೇವೆ.ನೀರಿಗೆ ಬರವಿರುವ ಊರುಗಳನ್ನು ನೋಡಿದವರಿಗೆ ಗೊತ್ತು ನೀರಿನ ಬೆಲೆ.
ಲಭಿಸುವ ಸಂಪನ್ಮೂಲಗಳನ್ನು ,ಮಿತವಾಗಿ ಬಳಸುತ್ತಾ,ಎಲ್ಲರಿಗೂ ಹಂಚುತ್ತಾ ಆನಂದದಿಂದ ಬಾಳೋಣ.

MAGIC SHOW

ಶಾಲೆಯಲ್ಲಿ ಇಂದ್ರ ಜಾಲ ಪ್ರದರ್ಶನ
ಶಾಲಾ ಮುಖ್ಯ ಶಿಕ್ಷಕರಿಂದ ಸ್ವಾಗತ









Tuesday, October 28, 2014

SCHOOL KALOTHSAVAM-2014

ಶಾಲಾ ಮಟ್ಟದ ಕಲೋತ್ಸವದ ಉದ್ಘಾಟನಾ ಸಮಾರಂಭ
ಶಾಲಾ ವಿದ್ಯಾರ್ಥಿನಿಯರಿಂದ ಪ್ರಾರ್ಥನೆ

ಸ್ವಾಗತ ಭಾಷಣ,ರವಿ ಕುಮಾರ್ ರಿಂದ

ಉದ್ಘಾಟನಾ ಭಾಷಣ,ಶಂಕರ ನಾರಾಯಣ ಭಟ್ ರಿಂದ

ಕಾರ್ಯಕ್ರಮ ನಿರೂಪಣೆ,ವಿನೋದ್ ಚೇವಾರ್ ರಿಂದ
ಅಧ್ಯಕ್ಷೀಯ ಭಾಷಣ,ವಿಜಯನ್ ರಿಂದ
ಧನ್ಯವಾದ ಸಮರ್ಪಣೆ ಶ್ರೀಮತಿ ಪುಷ್ಪಾ ರಿಂದ
ಕುಮಾರಿ ವಿಂದ್ಯಾಳಿಂದ ಸಂಸ್ಕೃತ ಹಾಡು
ಕುಮಾರಿ ಜ್ಯೋತಿಕಾಳಿಂದ ಕನ್ನಡ ಕಂಠ ಪಾಠ
ಕ್ಷಿತೀಶ ನಿಂದ ಕನ್ನಡ ಕಂಠ ಪಾಠ
ಗೌತಮ್ ನಿಂದ ಕನ್ನಡ ಕಂಠ ಪಾಠ
ಕುಮಾರಿಪೂರ್ಣಿಮಾಳಿಂದ ಹಾಡು
ಕುಮಾರಿ ಜೈನಬತ್ ಅಸ್ಮೀನಾಳಿಂದ ಉರ್ದು ಕಂಠಪಾಠ
ಮೊಹಮ್ಮದ್ ಅರ್ ಫತ್ ನಿಂದ ಉರ್ದು ಕಂಠಪಾಠ
ಕುಮಾರಿಬಿಂದು ಳಿಂದ ಹಾಡು
ಮಿಥುನ್ ನಿಂದ ಹಿಂದಿ ಕಂಠಪಾಠ
ಕವಿತಾ ರಚನೆ
ಮಾಪಿಳ್ಳಪ್ಪಾಟ್,ಅಬ್ದುಲ್ ನವಾಸ್
ದೇಶ ಭಕ್ತಿ ಗೀತೆ,ವಿದ್ಯಾಶ್ರೀ
ಗುರು ಕಿರಣ್

ಹುಟ್ಟು ಹಬ್ಬದ ನಿಮಿತ್ತ 4ನೇ ತರಗತಿಯ ವಿದ್ಯಾರ್ಥಿನಿ ಪೂರ್ಣಿಮಾಳಿಂದ ಶಾಲೆಗೆ ಪುಸ್ತಕದ ಕೊಡುಗೆ
















Thursday, October 23, 2014

Awards


CONGRATULATIONS TO THE WINNERS OF OUR SCHOOL
ಶಾಸ್ತ್ರ ಮೇಳದಲ್ಲಿ ಬಹುಮಾನ ಪಡೆದ ವಿದ್ಯಾರ್ಥಿ ವಿದ್ಯಾರ್ಥಿನಿಯರು

ಮಂಜೇಶ್ವರ ಉಪಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ಯು.ಪಿ.ವಿಭಾಗದ ಬೊಂಬೆ ತಯಾರಿ ಸ್ಪರ್ಧೆಯಲ್ಲಿ A ಗ್ರೇಡಿನೊಂದಿಗೆ ಪ್ರಥಮ ಸ್ಥಾನ ಪಡೆದ ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಬಿಂದು.ಎಸ್.    
                                             
 
ಮಂಜೇಶ್ವರ ಉಪಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ಯು.ಪಿ.ವಿಭಾಗದ ಮರದ ಕೆತ್ತನೆ ಸ್ಪರ್ಧೆಯಲ್ಲಿ A ಗ್ರೇಡಿನೊಂದಿಗೆ ಪ್ರಥಮ ಸ್ಥಾನ ಪಡೆದ ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಮಿಥುನ್.ಪಿ.
                                    

ಮಂಜೇಶ್ವರ ಉಪಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ಯು.ಪಿ.ವಿಭಾಗದ ಎಂಬ್ರೋಯಿಡರಿ ಸ್ಪರ್ಧೆಯಲ್ಲಿ A ಗ್ರೇಡ್ ಪಡೆದ ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಅಲ್ಬೀನಾ.ಎ.


ಮಂಜೇಶ್ವರ ಉಪಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ಎಲ್.ಪಿ.ವಿಭಾಗದ ಬೊಂಬೆ ತಯಾರಿ ಸ್ಪರ್ಧೆಯಲ್ಲಿ A ಗ್ರೇಡ್  ಪಡೆದ ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಆಯಿಶತ್ ಫೌಸಿಯಾ ಚೇವಾರು.


ಮಂಜೇಶ್ವರ ಉಪಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ಯು.ಪಿ.ವಿಭಾಗದ ಹುರಿ ಹಗ್ಗದ ಚಾಪೆ ತಯಾರಿ ಸ್ಪರ್ಧೆಯಲ್ಲಿ A ಗ್ರೇಡ್ ಪಡೆದ ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಜೈನಬತ್ ಅಸ್ಮೀನಾ ಚೇವಾರು.

ಮಂಜೇಶ್ವರ ಉಪಜಿಲ್ಲಾ ಮಟ್ಟದ ಸಮಾಜ ವಿಜ್ಞಾನ  ಮೇಳದಲ್ಲಿ ಯು.ಪಿ.ವಿಭಾಗದ ಸ್ಟಿಲ್ ಮೋಡೆಲ್ ತಯಾರಿ ಸ್ಪರ್ಧೆಯಲ್ಲಿ A ಗ್ರೇಡ್ ಪಡೆದ ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಮರಿಯಮತ್ ಮುನೈಜಾ ಹಾಗೂ ಮೊಹಮ್ಮದ್ ಸೆಮೀರ್ ಚೇವಾರು.