ಪ್ರತಿಭಾನ್ವಿತರು
ಉಪ್ಪಳ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ
ಜರಗಿದ,ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ
ಕಲೋತ್ಸವದಲ್ಲಿ,ಸಂಸ್ಕೃತ ನಾಟಕದಲ್ಲಿ ಎ ಗ್ರೇಡ್ ನೊಂದಿಗೆ
ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ
ಶಾಲಾ ವಿದ್ಯಾರ್ಥಿಗಳಾದ ಸುಕೇಶ,ಬಿ,ಚೈತನ್ಯ.ಯಂ.,ತೇಜಶ್ರೀ.ಸಿ.ಎಚ್,
ಹರ್ಷಿತಾ. ಸಿ.ಎಚ್,ಪೂರ್ಣಿಮಾ.ಕೆ.ಯಂ.,ಗೌತಮ್
ಎಸ್,ದೃಶ್ಯ ಕಿರಣ್.ಎಸ್,ಚಿನ್ಮಯಿ.ಎಸ್,ಧನುಷ್
ಮತ್ತು ಶ್ರಾವಣ್.
No comments:
Post a Comment