ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಿರಿಯ
ಮತ್ತು ಹಿರಿಯ ಪ್ರಾಥಮಿಕ ಶಾಲಾ ಸಂಸ್ಕೃತ ಸ್ಕಾಲರ್ ಶಿಪ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿ
ಸ್ಕಾಲರ್ ಶಿಪ್ ಪಡೆಯಲು ಅರ್ಹತೆ ಪಡೆದ ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲಾ
ವಿದ್ಯಾರ್ಥಿಗಳಾದ 4ನೇ ತರಗತಿಯ ಅಮೃತಾ.ಎಂ.,ಪಲ್ಲವಿ,5ನೇ ತರಗತಿಯ ಚಿನ್ಮಯಿ.ಎಸ್,6ನೇ ತರಗತಿಯ
ಪವನ್ ಕುಮಾರ್.ಎ,7ನೇ ತರಗತಿಯ ಗೌತಮ್.ಎಸ್ ಹಾಗೂ ಪೂರ್ಣಿಮಾ.ಕೆ.ಯಂ
No comments:
Post a Comment