Monday, November 17, 2014
Sunday, November 16, 2014
Tuesday, November 11, 2014
Monday, November 10, 2014
SANSKRIT CAMP
ಮಂಜೇಶ್ವರ ಉಪಜಿಲ್ಲಾ ಸಂಸ್ಕೃತ ಶಿಬಿರದಲ್ಲಿ ಭಾಗವಹಿಸಿದ ನಮ್ಮ ಶಾಲಾ ವಿದ್ಯಾರ್ಥಿಗಳು
07-11-2014ರಿಂದ 9-11-2014ರ ವರೆಗೆ ಸರಕಾರಿ ಹಯರ್ ಸೆಕೆಂಡರಿ ಪೈವಳಿಕೆ ಶಾಲೆಯಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಸಂಸ್ಕೃತ ಶಿಬಿರದಲ್ಲಿ ಭಾಗವಹಿಸಿ ಪ್ರಶಸ್ತಿ ಪತ್ರ ಪಡೆದ ವಿದ್ಯಾರ್ಥಿ-ವಿದ್ಯಾರ್ಥಿನಿಯರಾದ 7ನೇ ತರಗತಿಯ ವಿದ್ಯಾಶ್ರೀ,ವಿನಿತ ಕ್ರಾಸ್ತ,ದೀಪ್ತಿ,ಆದರ್ಶ,ಬಿಂದು.ಬಿ.
Friday, November 7, 2014
C.V.RAMAN BIRTH DAY CELEBRATION
ಸರ್ ಸಿ.ವಿ.ರಾಮನ್ ಜನ್ಮ ದಿನಾಚರಣೆ
ನವೆಂಬರ್
7ರಂದು ಸರ್ ಸಿ.ವಿ.ರಾಮನ್ ಜನ್ಮ ದಿನಾಚರಣೆ ಅಂಗವಾಗಿ ವಿಶೇಷ ಎಸೆಂಬ್ಲಿಯನ್ನು ನಡೆಸಿ,ವ್ಯಕ್ತಿ
ಪರಿಚಯ,ವಿಜ್ಞಾನ ಲೋಕಕ್ಕೆ ಅವರ ಕೊಡುಗೆಗಳ ಕುರಿತು ವಿವರಿಸಲಾಯಿತು.
ವಿಜ್ಞಾನ
ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಯಿತು.
![]() | ||
| ಸಭಾ ಕಾರ್ಯಕ್ರಮದ ಉದ್ಘಾಟನೆ |
![]() |
| ಸಿ.ವಿ.ರಾಮನ್ ಅವರ ಕೊಡುಗೆಯ ವಿವರಣೆ |
![]() |
| ದಿನದ ಮಹತ್ವದ ವಿವರಣೆ |
![]() | |||
| ರಸ ಪ್ರಶ್ನೆ ಸ್ಪರ್ಧೆ |
![]() |
| ಪ್ರಬಂಧ ಮಂಡನೆ |
Subscribe to:
Posts (Atom)













