ಸರ್ ಸಿ.ವಿ.ರಾಮನ್ ಜನ್ಮ ದಿನಾಚರಣೆ
ನವೆಂಬರ್
7ರಂದು ಸರ್ ಸಿ.ವಿ.ರಾಮನ್ ಜನ್ಮ ದಿನಾಚರಣೆ ಅಂಗವಾಗಿ ವಿಶೇಷ ಎಸೆಂಬ್ಲಿಯನ್ನು ನಡೆಸಿ,ವ್ಯಕ್ತಿ
ಪರಿಚಯ,ವಿಜ್ಞಾನ ಲೋಕಕ್ಕೆ ಅವರ ಕೊಡುಗೆಗಳ ಕುರಿತು ವಿವರಿಸಲಾಯಿತು.
ವಿಜ್ಞಾನ
ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಯಿತು.
![]() | ||
| ಸಭಾ ಕಾರ್ಯಕ್ರಮದ ಉದ್ಘಾಟನೆ |
![]() |
| ಸಿ.ವಿ.ರಾಮನ್ ಅವರ ಕೊಡುಗೆಯ ವಿವರಣೆ |
![]() |
| ದಿನದ ಮಹತ್ವದ ವಿವರಣೆ |
![]() | |||
| ರಸ ಪ್ರಶ್ನೆ ಸ್ಪರ್ಧೆ |
![]() |
| ಪ್ರಬಂಧ ಮಂಡನೆ |








No comments:
Post a Comment