ರಕ್ಷಕ ಸಂಗಮ
ಚೇವಾರು:ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ರಕ್ಷಕರ
ಸಮ್ಮೇಳನವನ್ನು ಆಯೋಜಿಸಲಾಯಿತು.ಗ್ರಾಮ ಪಂಚಾಯತು ಸದಸ್ಯೆ
ಸುಬೈದಾ.ಎಂ.ಪಿ.ಉದ್ಘಾಟಿಸಿದರು.ಪಿ.ಟಿ.ಎ.ಅಧ್ಯಕ್ಷ ಪರಮೇಶ್ವರ ಪಾವಲುಕೋಡಿ ಅಧ್ಯಕ್ಷತೆ
ವಹಿಸಿದರು.ಉಪಾಧ್ಯಕ್ಷರಾದ ಕುಮಾರ ಸುಬ್ರಹ್ಮಣ್ಯ.ಕೆ.ಅತಿಥಿಗಳಾಗಿದ್ದರು.
 |
ಪಿ.ಟಿ.ಎ.ಉಪಾಧ್ಯಕ್ಷ,ಶ್ರೀ ಕುಮಾರ ಸುಬ್ರಹ್ಮಣ್ಯರಿಂದ ಶುಭಾಶಂಸನೆ. |
 |
ವಾರ್ಡ್ ಸದಸ್ಯೆ ಶ್ರೀಮತಿ ಸುಬೈದಾ ಯಂ.ಪಿ.ಯವರಿಂದ ಉದ್ಘಾಟನಾ ಭಾಷಣ |
 |
MPTA ಅಧ್ಯಕ್ಷೆ ಶ್ರೀಮತಿ ಇಂದಿರಾ ಮಿತ್ತಡ್ಕರಿಂದ ಶುಭಾಶಂಸನೆ. |
 |
ಶ್ರೀ ಅಬ್ದುಲ್ ಕೋಯಾರಿಂದ ಶುಭಾಶಂಸನೆ. |
 |
ದೀಪ ಬೆಳಗಿಸಿ ಉದ್ಘಾಟನೆ |
 |
PTA ಅಧ್ಯಕ್ಷರಾದ ಪರಮೇಶ್ವರ ಪಾವಲ್ ಕೋಡಿ ಅವರಿಂದ ಅಧ್ಯಕ್ಷೀಯ ಭಾಷಣ |
No comments:
Post a Comment